ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ’

ನವಕರ್ನಾಟಕ ಪ್ರಕಾಶನ ಸಂಸ್ಥೆಯ ನಿರ್ದೇಶಕರೂ ಹಿರಿಯ ಸಂಪಾದಕರೂ ಆದ

ಶ್ರೀ ಸಿ.ಆರ್.ಕೃಷ್ಣರಾವ್

ಅವರು ಬರೆದಿರುವ ಕೃತಿ

‘ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ’.

ಭಾರತ ಕಮ್ಯುನಿಸ್ಟ್ ಪಕ್ಷ ಪ್ರಕಟಿಸಿರುವ ಈ ಕೃತಿಯನ್ನು ಪಕ್ಷದ ಕಛೇರಿ –

ಘಾಟೆ ಭವನ, ಚೌಡಯ್ಯ ಸ್ಮಾರಕ ಭವನದ ಬಳಿ, ವಯ್ಯಾಲಿಕಾವಲ್, ಬೆಂಗಳೂರು – 560 003

ಇಲ್ಲಿ ಮುಂದಿನ ಮಂಗಳವಾರ 02 .10 . 2012 ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳಿಸಲಾಗುವುದು

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಕಾಮ್ರೆಡ್ ಡಿ. ರಾಜ ಅವರು ಮುಖ್ಯ ಅತಿಥಿ.

‍ಲೇಖಕರು G

30 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading