ರವೀಂದ್ರನಾಥ್ ಟ್ಯಾಗೋರ್ ಅವರ ಕಥೆಗಳಾಧಾರಿತ ಏಕವ್ಯಕ್ತಿ ರಂಗಪ್ರಯೋಗ ‘ಅವಳ ಕಾಗದ’
ಈ ಹೊತ್ತಿಗೆ ತನ್ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕಪ್ಪಣ್ಣ ಅಂಗಳದ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದೆ, ರವೀಂದ್ರ ಟ್ಯಾಗೋರ್ ಅವರ ಕೆಲವು ಕಥೆಗಳಾಧಾರಿತ ನಾಟಕ, ‘ಅವಳ ಕಾಗದ.
ಮುಂಬಯಿ ಕನ್ನಡ ರಂಗಭೂಮಿಯ ಖ್ಯಾತ ಅಭಿನೇತ್ರಿ ಅಹಲ್ಯಾ ಬಲ್ಲಾಳ್ ಅವರು ಅಭಿನಯಿಸುತ್ತಿರುವ ಏಕವ್ಯಕ್ತಿ ರಂಗ ಪ್ರಯೋಗದ ಪರಿಕಲ್ಪನೆ ಮತ್ತು ನಿರ್ದೇಶನ: ಡಾ. ಶ್ರೀಪಾದ ಭಟ್, ಬೆಳಕು: ಶ್ರೀನಿವಾಸ್ ಜಿ ಕಪ್ಪಣ್ಣ, ರಂಗರೂಪ: ಸುಧಾ ಆಡುಕಳ, ವಿನ್ಯಾಸ: ಶ್ವೇತ ಹಾಸನ.







0 Comments