‘ಸಮುದಾಯ’ ಹೊಸ ನಾಟಕ-ಕಲಾವಿದರಿಗೆ ಆಹ್ವಾನ
ಪ್ರಸಿಧ್ಧ ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕರೂ ಆಗಿರುವ ಎಂ.ಎಸ್.ಸತ್ಯುರವರ ನಿರ್ದೇಶನದಲ್ಲಿ ರವೀಂದ್ರನಾಥ್ ಟಾಗೋರ್ ರವರ ‘ತಾಶೆರ್ ದೇಶ್’ ಬಂಗಾಳಿ ನಾಟಕದ ಕನ್ನಡ ಅನುವಾದ ‘ರಾಜಾ ರಾಣಿ ಮಂತ್ರಿ ತಂತ್ರಿ’ ನಾಟಕದ ರಂಗ ತಾಲೀಮನ್ನು ಸದ್ಯದಲ್ಲಿಯೇ ಸಮುದಾಯ ಪ್ರಾರಂಭಿಸಲಿದೆ.
ಆಸಕ್ತ ಕಲಾವಿದರು ಈ ಕೂಡಲೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.
ದೂರವಾಣಿ ಸಂಖ್ಯೆ: 9900182400 /9844109706
-ರವೀಂದ್ರನಾಥ್ ಸಿರಿವರ
ಕಾರ್ಯದರ್ಶಿ
]]>
ಕನ್ನಡಕ್ಕೆ ಬಂತು 'ರಾಜಾ ರಾಣಿ ಮಂತ್ರಿ ತಂತ್ರಿ'
ನಿಮಗೆ ಇವೂ ಇಷ್ಟವಾಗಬಹುದು…




0 Comments