ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸಿನ ‘ಓದುಮನೆ’

kiran m gajanuru

ಕಿರಣ್ ಗಾಜನೂರು 

ಕನಸಿನ ‘ಓದುಮನೆ’ ಇಂದಿನಿಂದ ಆರಂಭಗೊಂಡಿದೆ. ಹಳ್ಳಿ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಇಂಗ್ಲಿಷ್, ಗಣಿತ ತರಗತಿಗಳು, ಸಣ್ಣ ಸಣ್ಣ ಮಕ್ಕಳ ಗ್ರಹಿಕೆಗೆ ನಿಲುಕುವ ವಿಜ್ಞಾನದ ಸಾಕ್ಷ್ಯ ಚಿತ್ರಗಳು ತೋರಿಸುವ ಯೋಜನೆ ಇದೆ..

ಹಳ್ಳಿ ಆಸಕ್ತ ಜನರಿಗೆ ಬೆಳಿಗ್ಗೆ ೬ ರಿಂದ ಎಂಟರ ತನಕ ದಿನಪತ್ರಿಕೆ ಓದಲು ಅವಕಾಶ ಮತ್ತು ಇಲ್ಲಿ ಲಭ್ಯ ಪುಸ್ತಕಗಳನ್ನು ಒದಗಿಸುವ ಕೆಲಸ ಆರಂಭವಾಗಲಿದೆ..

ಸದ್ಯಕ್ಕೆ ಮಲೆಗಳಲ್ಲಿ ಮದುಮಗಳು, ಕರ್ವಾಲೋ, ವಿಸ್ಮಯ ವಿಶ್ವ ಪುಸ್ತಕಗಳು ಹೊರ ಹೋಗಿವೆ..

ಸಣ್ಣ ಪ್ರಯತ್ನ ನಡೆಯುತ್ತಿದೆ.. ನಮ್ಮ ಹೆಜ್ಜೆ ಹಳ್ಳಿ ಕಡೆಗೆ..

kiran-gajanur3

kiran-gajanur4 unnamed

 

‍ಲೇಖಕರು Admin

15 November, 2016

1 Comment

  1. Guruprasad

    Wonderful Initiative , which needs to be implemented in each and every village.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading