ಮಾನ್ಯರೇ,
ಮೈತ್ರಿ ಪ್ರಕಾಶನ ಬೆಂಗಳೂರು ಇವರು ‘ಮೈತ್ರಿ ಪುಸ್ತಕ-೨೦೨೦’ ಬಹುಮಾನಕ್ಕಾಗಿ ಹಸ್ತಪ್ರತಿ ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ತಮಗೆ ಉತ್ತಮ ಅನಿಸಿದ ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ, ಅಂಚೆ, ಕೊರಿಯರ್ ಮೂಲಕ ಕಳಿಸಬೇಕು. ಇ-ಮೇಲ್ ಮುಖಾಂತರ ಕತೆ ಸ್ವೀಕರಿಸುವುದಿಲ್ಲ. ಆಯ್ಕೆಯಾದ ಕತೆಗಾರರಿಗೆ ೫೦೦೦ ಬಹುಮಾನ ನೀಡಿ ಅವರ ಕಥಾಸಂಕಲನವನ್ನು ಮೈತ್ರಿ ಪ್ರಕಾಶನ ಪ್ರಕಟಿಸುತ್ತದೆ.
ಕತೆಗಳನ್ನು ಕಳುಹಿಸುವ ಕೊನೆ ದಿನಾಂಕ–೨೫/೦೨/೨೦೨೦.
ಕತೆ ಕಳುಹಿಸುವ ವಿಳಾಸ—
ಮೈತ್ರಿ ಪ್ರಕಾಶನ
c/o ಅಂಜಲಿ ದೇಸಾಯಿ .
೫೦೪, ಎರಡನೇ ಕ್ರಾಸ್ ಎರಡನೇ ಬ್ಲಾಕ್ ಬಿಎಸಕೆ ಮೊದಲ ಹಂತ
ಬೆಂಗಳೂರು-೫೬೦೦೫೦ .
ಹೆಚ್ಚಿನ ವಿವರಗಳಿಗೆ 83173 96164
ಉಮೇಶ್ ದೇಸಾಯಿ
ಮೈತ್ರಿ ಪ್ರಕಾಶನ






0 Comments