ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಗ್ರಾಟ್ಸ್ ‘Mylang’

ವಸಂತ ಶೆಟ್ಟಿ

ಮೈಲ್ಯಾಂಗ್ ಮೂಲಕ ಕನ್ನಡ ಪುಸ್ತಕಗಳನ್ನು, ಪ್ರಕಾಶಕರನ್ನು, ಬರಹಗಾರ/ಗಾರ್ತಿಯರನ್ನು, ದನಿಕಲಾವಿದರನ್ನು, ಓದುಗರನ್ನು ಒಂದೆಡೆ ತರುವ ಪ್ರಯತ್ನ ಶುರು ಮಾಡಿ ನಾಲ್ಕಾರು ಹೆಜ್ಜೆ ಮುಂದೆ ಬಂದಿದ್ದೇವೆ.

ಇವತ್ತು ನ್ಯೂಸ್ 18 ಕನ್ನಡ ತಂಡ “Business Leaders and Excellence Awards 2022” ಅನ್ನುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೈಲ್ಯಾಂಗ್ ಅನ್ನು “Excellence in Language Centric Innovation” ಅನ್ನುವ ವಿಭಾಗದಲ್ಲಿ ಗುರುತಿಸಿ, ಗೌರವ ಸಲ್ಲಿಸಿತು. ಈ ಗೌರವ ನಮ್ಮ ಎಲ್ಲ ಪ್ರಕಾಶಕರು, ಬರಹಗಾರ/ಗಾರ್ತಿಯರು, ದನಿಕಲಾವಿದರು, ಮತ್ತು ಓದುಗರಿಗೆ ಸಲ್ಲಬೇಕು. ಇನ್ನಷ್ಟು ಕೆಲಸ ಮಾಡುವುದು, ಇನ್ನಷ್ಟು ಆಳವಾದದ್ದನ್ನು ಕಟ್ಟುವುದು.. ಇಷ್ಟೇ ಮುಂದಿನ ಗುರಿ..

‍ಲೇಖಕರು Admin

28 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading