ಹಶ್ಮಿ ರಂಗ ತಂಡದವರು ಆಯೋಜಿಸಿದ್ದ ರಾಜ್ಯಮಟ್ಟದ ಕಾಲೇಜು ರಂಗೋತ್ಸವದಲ್ಲಿ, ಭಾರತಮಾತ ಮಹಿಳಾ ಕಾಲೇಜಿನ ರಂಗ ಚೇತನ ತಂಡದವರು ಅಭಿನಯಿಸಿದ್ದ ‘ಊರ್ಮಿಳ’ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದ್ದನ್ನು ತಿಳಿಸಲು ತಂಡವು ಹರ್ಷಿಸುತ್ತದೆ.
ಅಷ್ಟೇ ಅಲ್ಲದೆ, ಅತ್ಯುತ್ತಮ ಸಂಗೀತ,ಅತ್ಯುತ್ತಮ ಶಿಸ್ತು, ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಸಂತಸತಂದಿದೆ. ರಚನೆ-ಹೆಚ್.ಎಸ್.ವೆಂಕಟೇಶ್ ಮೂರ್ತಿ. ಸಂಗೀತ-ಇಸ್ಮಾಯಿಲ್ ಗೋನಾಳ್, ಬೆಳಕು-ಮಹದೇವ ಸ್ವಾಮಿ, ವಸ್ತ್ರ ವಿನ್ಯಾಸ-ಶೋಭಕಿರಣ್ ಮತ್ತು ಶಾಂತಕುಮಾರಿ, ನಿರ್ದೇಶನ-ಮಂಜುನಾರಾಯಣ್







Congratulations and Celebrations…