ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಗ್ರಾಟ್ಸ್ ಅಪಾರ

takararuapara
ನಮ್ಮೆಲ್ಲರ ಪ್ರೀತಿಯ ಅಪಾರ ಗೆ ಪುಸ್ತಕ ಪ್ರಾಧಿಕಾರದ ಮನ್ನಣೆ ಸಿಕ್ಕಿದೆ. ಅಪಾರ ರೂಪಿಸಿದ ಕೃತಿ ‘ತಕರಾರು’ ೨೦೦೮ ನೆಯ ಸಾಲಿನ ‘ಪುಸ್ತಕ ಸೊಗಸು’ ಪ್ರಶಸ್ತಿ ಗೆದ್ದುಕೊಂಡಿದೆ.
ಮೊಗಳ್ಳಿ ಗಣೇಶರ ಈ ವಿಮರ್ಶಾ ಕೃತಿಯನ್ನು, ಮತ್ತೊಬ್ಬ ಗೆಳೆಯ ಹೊಸಪೇಟೆಯ ಉಪನ್ಯಾಸಕ, ಸಹೃದಯಿ ವೆಂಕಟೇಶ್ ಪ್ರಕಟಿಸಿದ್ದಾರೆ. ಪಲ್ಲವ ಪ್ರಕಾಶನದ ಕೃತಿ ಇದು.
ಅಪಾರ, ಮೊಗಳ್ಳಿ ಹಾಗೂ ವೆಂಕಟೇಶ್ ಗೆ ‘ಅವಧಿ’ ಅಭಿನಂದನೆಗಳು. ಅಪಾರ ನ ಸಂಕೋಚ ಇನ್ನಷ್ಟು ಹೆಚ್ಚಲಿದೆ…

‍ಲೇಖಕರು avadhi

23 June, 2009

17 Comments

  1. Sushrutha

    congrats apaara…

    • sritri

      ತುಂಬಾ ಸಂತೋಷವಾಯಿತು. ‘ಅಪಾರ’ ಅಭಿನಂದನೆಗಳು!

  2. shivu.k

    ಅಪಾರ..ಅಭಿನಂದನೆಗಳು…

  3. ಸುಘೋಷ್ ಎಸ್ ನಿಗಳೆ

    ಅಪಾರು…ಅಪಾರು
    ಚೆನ್ನಾಗಿದೆ ತಕರಾರು
    ಹೀಗೇ ಸಾಗಲಿ ನಿಮ್ಮ ಕಾರುಬಾರು
    ನೋಡಲು ಸಿಗಲಿ ನಮಗೆ ಮತ್ತಷ್ಟು ಫ್ರಂಟ್ ಪೇಜ್ ಕವರು
    -ಸುಘೋಷ್ ಎಸ್. ನಿಗಳೆ

  4. Sandhya, Secunderabad

    Congrats – Apaara.

  5. ಆಲಾಪಿನಿ

    ಅಪಾರ ಅಭಿನಂದನೆ …

  6. PRAKASH HEGDE

    ಅಪಾರ….
    ನಿಮಗೆ ಅಪಾರ… ಅಪಾರ…
    ಪ್ರಶಸ್ತಿಗಳು ಬರಲಿ…
    ನಿಮಗೆ ಅಪಾರ.. ಅಪಾರ..
    ಅಭಿನಂದನೆಗಳು…

  7. apara

    ellarigoo thanks.
    actually pustaka sogasu is an award given to the publisher considering the overall production quality of the book i think. yes it conciders cover design also along with other parameters. i am happy that Takaraaru got 4th prize.
    ~apara

  8. leelasampige

    ಅಭಿನಂದನೆಗಳು ಅಪಾರ.
    ಗುಮ್ಮನಂತಿರುವ ನಿಮ್ಮನ್ನು ಪರಿಚಯ ಮಾಡಿಕೊಂಡ ಆ ದಿನವೇ ಅನ್ಸಿತ್ತು , ನಿಮ್ಮೊಳಗೊಂದು ಪ್ರಖರವಾದ ಪ್ರತಿಭೆ ಇದೆ.
    ಅಂತ!

  9. ಜೋಗಿ

    ಅಪಾರ ಕೀರ್ತಿ ಗಳಿಸಿ ಮೆರೆವ
    ಭವ್ಯನಾಡಿದು..
    ಥ್ಯಾಂಕ್ಸ್ ಟು ಅಪಾರ.

  10. malathi S

    Congrats Raghu!!!! (gummaa)
    Way to go………
    🙂
    malathi S

  11. ಕಂಡಕ್ಟರ್ ಕಟ್ಟಿಮನಿ 45E

    ಪ್ರಿಯ ಅಪಾರ.ನಿಮಗೆ ಮತ್ತೊಂದಿಷ್ಟು ಪ್ರಶಸ್ತಿಗಳು ಬರಲಿ ಅಭಿನಂದನೆಗಳು
    ಕಂಡಕ್ಟರ್ ಕಟ್ಟಿಮನಿ45E

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading