ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓಹ್! ಯಾವುದೇ ಅಪ್ಪನಿಗೆ ನಾನು ಧನ್ಯ ಅನಿಸುವುದು ಇಂತಹ ಸಂದರ್ಭದಲ್ಲೇ..

ಓಹ್! ಯಾವುದೇ ಅಪ್ಪನಿಗೆ ನಾನು ಧನ್ಯ ಅನಿಸಿಬಿಡುವುದು ಇಂತಹ ಸಂದರ್ಭದಲ್ಲೇ..

ಒಂದು ಮನ ತಟ್ಟುವ ಫೋಟೋ ಗುಚ್ಛ ಇಲ್ಲಿದೆ ನೋಡಿ

ರಂಗ ನಿರ್ದೇಶಕ, ಅಸಂಖ್ಯಾತ ನಟ ನಟಿಯರನ್ನು ರಂಗಭೂಮಿಗೆ ಪರಿಚಯಿಸಿದ, ಹಲವಾರು ನಾಟಕಗಳನ್ನು ನಿರ್ದೇಶಿಸಿದ ಕೆ ಎಸ್ ಡಿ ಎಲ್ ಚಂದ್ರು ಮೊನ್ನೆ ಮೊನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಮಗಳು ಭೂಮಿಕಾ ‘ನಿನ್ನಂತ ಅಪ್ಪ ಇನ್ನಿಲ್ಲ..’ ಎಂದು ಹೇಳಿದ ಬಗೆ ಹೀಗಿದೆ ನೋಡಿ..

ಅಪ್ಪ ಚಂದ್ರುವಿಗೆ ಕಣ್ತುಂಬಿ ಬಂತೇನೋ..

‍ಲೇಖಕರು avadhi

14 June, 2018

2 Comments

  1. Lalitha Siddabasavaiah

    ವಾಹ್ !!!!!

  2. nutana doshetty

    ಚಂದ ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading