ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಐಕ್ಯಾ’ದಿಂದ ವಾರಾಂತ್ಯ ನಟನಾ ಶಿಬಿರ

 

ಜೂನ್ 22, 2013 ರಿಂದ ವಾರಾಂತ್ಯ ನಟನಾ ಶಿಬಿರವನ್ನು ಏರ್ಪಡಿಸಿದ್ದೇವೆ. ನಟನೆಯ ವಿವಿಧ ಅಂಶಗಳನ್ನು ಇಲ್ಲಿ ಕಲಿಸಿಕೊಡಲಾಗುವುದು. ರಂಗಚಿತ್ರಣ, ರಂಗಚಲನೆ, ಏಕತೆ, ಸಮೂಹಾಕೃತಿ ರಚನೆ, ಸ್ಥಿರತೆ, ಮೇಕಪ್, ವೇಷವಿನ್ಯಾಸ ಹೀಗೆ ಹಲವು ಮಜಲುಗಳನ್ನು ಪ್ರತಿಶ್ಠಿರ ನಟರು ಹಾಗು ರಂಗಕರ್ಮಿಗಳು ತರಬೇತಿ ನೀಡಲಿದ್ದಾರೆ. ಶಿಬಿರದ ಅಂತ್ಯದಲ್ಲಿ ಒಂದು ನಾಟಕವನ್ನು ರಂಗದಮೇಲೆ ಪ್ರದರ್ಶಿಸಲಾಗುವುದು.
To register: 98454 33336
mail: info@teamaikya.org
 

‍ಲೇಖಕರು avadhi

9 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading