ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎ ಆರ್ ಮಣಿಕಾ೦ತ ಅನ್ನುತ್ತಾರೆ ’ಛೆ, ಛೆ!!’

– ಎ ಆರ್ ಮಣಿಕಾ೦ತ್

ಈ ಜಗತ್ತಿನಲ್ಲಿ ಇರೋದು ಎರಡೇ ಜಾತಿ…ಗಂಡು ಮತ್ತು ಹೆಣ್ಣು..ಆಹಾರದ ವಿಷಯವಾಗಿ ಯಾರನ್ನೂ ಬಲವಂತ ಮಾಡುವುದು ಸಲ್ಲದು..ಅವರಿಗೆ ಇಷ್ಟ ಬಂದ ಆಹಾರವನ್ನು ಅವರು ತಗೊಳ್ಳಲಿ…ಅಂಥ ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು. ಮನೆ ಕಟ್ಟಲು,ದೇವಾಲಯ ಕಟ್ಟಲು ಎಲ್ಲರೂ ಬಳಸುವುದು ಅದೇ ಮರಳು,ಜೆಲ್ಲಿ,ಇಟ್ಟಿಗೆ,ಸಿಮೆಂಟು ಮತ್ತು ನೀರು. ಹೀಗಿರುವಾಗ ಎಲ ದೇವಾಲಯಗಳಿಗೂ ಎಲ್ಲರಿಗೂ ಮುಕ್ತ ಪ್ರವೇಶ ಇರಬೇಕು…ಜಾತಿ ಪದ್ಧತಿ ನಮ್ಮ ದೇಶದ ಒಗ್ಗಟ್ಟನ್ನೇ ಕೊಂದು ಹಾಕುತ್ತಿದೆ. ಅದನ್ನು ಬುಡಸಮೇತ ಕಿತ್ತು ಹಾಕಲು ಅಂತರ್ಜಾತಿ ವಿವಾಹಗಳಿಂದ ಖಂಡಿತ ಸಾಧ್ಯ.ಅಂತರ್ಜಾತಿ ಮದುವೆಗಳಿಂದ ಜಾತಿ ವ್ಯವಸ್ತೆಯನ್ನೇ ಕೊನೆಗಾಣಿಸಬಹುದು…ಅಂತರ್ಜಾತಿ ವಿವಾಹಗಳಿಗೆ ನನ್ನ ಬೆಂಬಲ ಇದೆ… >>>>>>>>>>>>>>>>>>>>>>>>>>> ಈ ಥರಾ ಮಾತಾಡಿ ಒಂದು ಬದಲಾವಣೆಗೆ ಮುನ್ನುಡಿ ಬರೆಯಬೇಕಿದ್ದ ಪೇಜಾವರ ಸ್ವಾಮಿಗಳು ಹೇಗೆ ಹೇಗೋ ಮಾತಾಡಿ ನಗೆಪಾಟಲಿಗೆ ಈಡಾದರಲ್ಲ….ಛೆ ಛೆ…]]>

‍ಲೇಖಕರು G

22 May, 2012

1 Comment

  1. shama, nandibetta

    Super Like… Nimma Bhaavakke bhaavanege Vande…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading