ಮತ್ತೆ ಒಂದಾಗಲಿ ನಮ್ಮೆಲ್ಲರ ಹೆಜ್ಜೆ….ಸದ್ದು ಮಾಡಲಿ ನೆನಪುಗಳ ಗೆಜ್ಜೆ…ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಆ ದಿನಗಳನ್ನು ಸಿಲಿಕಾನ್ ಸಿಟಿಯಲ್ಲಿ ಮೆಲುಕು ಹಾಕೋಣ..
ಬನ್ನಿ ಮೇ 15 ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಟಿಪ್ಪು ಸುಲ್ತಾನ್ ರಸ್ತೆಯಲ್ಲಿರುವ ಲ್ಯಾಂಡ್ ಬ್ಯಾಂಕ್ ನ ಸಭಾಭವನದಲ್ಲಿ ಸೇರೋಣ..
(ಮಿಂಟೋ ಆಸ್ಪತ್ರೆ ಎದುರುಗಡೆ, 9535999373/9916821201).
-ರಾಜೀವ ಹೆಗಡೆ







Hello……….
Hai..gud idea…
Navella ready…..
contact iddavrige elrigu nanu thilisthni
-chitra