ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ಮಕ್ಕಳಿಗಾಗಿ.. ಈ ‘ಪ್ಯಾರ್’

 

ನಿಟ್ಟೆ ವಿ.ವಿ.ಯಲ್ಲಿ ಮೊದಲ ಬಿ.ಎ ಓದುತ್ತಿರುವ ನನ್ನ ಮಗಳು ನಿಯತಿ ಮತ್ತು ಎರಡನೇ ಬಿ.ಎ. ಓದುತ್ತಿರುವ ಸನಲ್ ಅಂತೋನಿ ನಿರ್ಮಿಸಿರುವ ಕಿರುಚಿತ್ರ ಇದು. (7.2 ನಿಮಿಷ). ಅವರು ಹೇಳಿದಂತೆ ನಾನು ಕೇಳಿದ್ದೇನೆ. ನನಗೆ ಇದರ ಕತೆಯೂ ಗೊತ್ತಿರಲಿಲ್ಲ. ನಾನು ಮೂಗು ತೂರಿಸಲೂ ಇಲ್ಲ. ನಿರ್ದೇಶಕರ ಅಣತಿಯಂತೆ ನಡೆದುಕೊಂಡಿದ್ದೇನೆ. ಎಲ್ಲ ಮಕ್ಕಳಿಗಾಗಿ. 

-ಸಬಿತಾ ಬನ್ನಾಡಿ 

‍ಲೇಖಕರು Admin

17 February, 2016

2 Comments

  1. umavallish

    ಪ್ರತಿಕ್ರಿಯೆ ಮಾಡುಕ್ಕೆ ಗೊತ್ತಾಗುತ್ತಿಲ್ಲ . ಚೆನ್ನಾಗಿದೆ. ಇಂದಿನ ಸಮಾಜದಲ್ಲಿ ನಮ್ಮ ಸುತ್ತಾ ನಡೆಯುತ್ತಿರುವ ”ವಾಸ್ತವ”

  2. parimala

    great clip. could not stop crying. carry on. all d best.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading