2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಶಿವಮೊಗ್ಗದ ಎನ್ ರವಿಕುಮಾರ್ (ಟೆಲೆಕ್ಸ್ ರವಿ) ಆಯ್ಕೆಯಾಗಿದ್ದಾರೆ . ಇವರ ‘ರವಿಕುಮಾರ ಕವನಗಳು’ ಹಸ್ತಪ್ರತಿ ಈ ಪ್ರಶಸ್ತಿ ದೊರೆತಿದೆ.
ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕೆ ವೈ ನಾರಾಯಣಸ್ವಾಮಿ ಮತ್ತು ಸಬಿತಾ ಬನ್ನಾಡಿ ಅವರನ್ನೊಳಗೊಂಡ ಸಮಿತಿ ಈ ಆಯ್ಕೆಯನ್ನು ಮಾಡಿದೆ.
ಅಂತಿಮ ಹಂತಕ್ಕೆ ಆಯ್ಕೆ ೧೦ ಹಸ್ತಪ್ರತಿಗಳು ಸ್ಪರ್ಧೆಯಲ್ಲಿದ್ದವು.
ಅದರ ವಿವರ –
1. ಆಕರ್ಷ ಕಮಲ – ಕವಿತೆಯಾಗದ ಮಳೆ
2. ಎನ್. ರವಿಕುಮಾರ್- ರವಿಕುಮಾರ್ ಕವಿತೆಗಳು
3. ಶಿ.ಜು ಪಾಶ- ಕದದ ಕಣ್ಣು
4. ಆನಂದ ಋಗ್ವೇದಿ – ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು
5. ಕೆ.ಪಿ ನಟರಾಜ – ಮೃತ್ತಿಕೆಯ ಕಣ್ಣುಗಳು
6. ಲಕ್ಷ್ಮಣ ವಿ.ಎ – ಲಕ್ಷ್ಮಣ ಕವಿತೆಗಳು
7. ಸಚಿನ ಅಂಕೋಲಾ – ಗುಬ್ಬಚ್ಚಿ ಕನಸು
8. ಸ್ಮಿತಾ ಅಮೃತರಾಜ ಸಂಪಾಜೆ – ಮಾತು ಮೀಟಿ ಹೋಗುವ ಹೊತ್ತು
9. ದುಡ್ಡನಹಳ್ಳಿ ಮಂಜುನಾಥ – ಹಿಂದಿನ ಮೆನುವಿಗೆ ನಾಲ್ಕನ್ನು ಒತ್ತಿ
10. ಚ. ಲಿಂಗರಾಜ ಸೊಟ್ಟಪ್ಪನವರ – ಕ್ಯಾಕ್ಟಸ್ ಮತ್ತೆ ಅದರ ರುಚಿ






0 Comments