



ಎಕ್ಕುಂಡಿ ಎಂಬ ಹೆಸರೇ ಸೂಜಿಗಲ್ಲು. ಎಕ್ಕುಂಡಿ ಪ್ರತಿಯೊಬ್ಬರೊಳೊಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದರು ಎಂಬುದಕ್ಕೆ ‘ಸಂಚಯ’ ನಡೆಸಿದ ಕಾರ್ಯಕ್ರಮ ಸಾಕ್ಷಿಯಾಗಿ ಹೋಯಿತು.
ದೂರವಿದ್ದವರನ್ನು ಹತ್ತಿರಕೆ ತರಬೇ
ಕು, ಹರಿವ ಹೊಳೆಗೂ ಉಂಟು ಎರಡು
ತೋಳು
ಎಂದ ಕವಿ ಗತಿಸಿಹೋಗಿ ವರ್ಷಗಳಾದರೂ ತಮ್ಮ ಹೆಸರೊಂದರಿಂದಲೇ ಜನರನ್ನು ಬೆಸೆಯುತ್ತಿದ್ದಾರೆ.
ಕಿಕ್ಕಿರಿದಿದ್ದ ಸಭಾಂಗಣದಲ್ಲಿದ್ದವರ ಪೈಕಿ ಫೋಟೋದಲ್ಲಿರುವ ಕೆಲವರು:
ಯು ಆರ್ ಅನಂತಮೂರ್ತಿ, ಇಂದಿರಾ ಎಕ್ಕುಂಡಿ, ಆನಂದ ಝಂಜರವಾಡ, ಜಿ ಎನ್ ಮೋಹನ್, ಡಿ ವಿ ಪ್ರಹ್ಲಾದ್, ಎಕ್ಕುಂಡಿ ಕುಟುಂಬ, ವಿಜಯಮ್ಮ, ಜಿ ಕೆ ರವೀಂದ್ರಕುಮಾರ್, ಎಸ್ ದಿವಾಕರ್, ಜಯಶ್ರೀ ಕಾಸರವಳ್ಳಿ, ಸಿ ಆರ್ ಸಿಂಹ, ರೋಸಿ ಡಿಸೋಜಾ ಹಾಗೂ ಇತರರು
ಎಕ್ಕುಂಡಿ ಹಬ್ಬದಲ್ಲಿ 'ಬೆಳ್ಳಕ್ಕಿ ಹಿಂಡು'
ನಿಮಗೆ ಇವೂ ಇಷ್ಟವಾಗಬಹುದು…





0 Comments