ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ವೈ ಘೋರ್ಪಡೆ ನೆನಪಿನಲ್ಲಿ

ಎಂ ವೈ ಘೋರ್ಪಡೆ ನೆನಪಿನ ಕಾರ್ಯಕ್ರಮ

ಅಭಿನವ

ಮತ್ತು

ಕನ್ನಡ ಅಧ್ಯಾಪಕರ ವೇದಿಕೆ ಮತ್ತು ಇಂಗ್ಲಿಷ್ ಭಾಷಾ ಅಧ್ಯಾಪಕರ ವೇದಿಕೆ

ಇವರ ಸಂಯುಕ್ತ ಆಶ್ರಯದಲ್ಲಿ

ದಿನಾಂಕ ೨೯-೫-೨೦೧೨ ಮಂಗಳವಾರ ಬೆಳಿಗ್ಗೆ ೧೧.೩೦ಕ್ಕೆ

ಎಮ್. ಎಸ್. ಬಿ ಕಾಲೇಜಿನ ಸಭಾಭವನ ದಾವಣಗೆರೆ

ಎಂ. ವೈ ಘೋರ್ಪಡೆ: ರಾಜಕಾರಣ ಮತ್ತು ಸಾಮಾಜಿಕ ನ್ಯಾಯ

ಶ್ರೀ ಎಸ್. ಜಿ.ಸಿದ್ಧರಾಮಯ್ಯ ಅವರಿಂದ

(ಹಿರಿಯ ಕವಿ ಮತ್ತು ಚಿಂತಕರು)

ಅಧ್ಯಕ್ಷತೆ ಶ್ರೀ ಎಸ್. ಎಚ್. ಪಟೇಲ್

(ಹಿರಿಯ ಸಮಾಜವಾದಿ ಚಿಂತಕರು, ದಾವಣಗೆರೆ)

     ]]>

‍ಲೇಖಕರು G

29 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading