ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊಹೆ ಮಾಡಬಲ್ಲಿರಾ…?


ಪತ್ರಕರ್ತ, ಕವಿಗೆಳೆಯ  ಧನಂಜಯ ಕುಲಕರ್ಣಿ ಹೊಸಪೇಟೆಯ ‘ಕನ್ನಡ ಕಲಾ  ಸಂಘಕ್ಕೆ ನಾಟಕ ನಿರ್ದೆಶಿಸುತ್ತಿದ್ದಾರೆ.
ಆ ನಾಟಕದ ಸಾಲುಗಳು ಇಲ್ಲಿವೆ
ಆ ನಾಟಕ ಕನ್ನಡದ ಮನಸ್ಸನ್ನು  ಕಾಡಿದ ಮರಾಟಿ  ದಲಿತ ಆತ್ಮಕಥನದ್ದು. ಆ ಕೃತಿ ಯಾವುದು ಎಂದು ಊಹೆ  ಮಾಡಬಲ್ಲಿರಾ…?
“ಮಾರವಾಡಿಯವರ ವಾಡೆಯಲ್ಲಿ ಶಾಲೆ ಸೇರಿದಾಗ ನಾವು ಮಾತ್ರ ಕೆಳಗೆ ಕೂಡುತ್ತಿದ್ದೆವು. ಹುಡುಗರೆಲ್ಲ ಪಡಸಾಲೆಯಲ್ಲಿ. ನಾವು ಕೆಳಗೆ ಚಪ್ಪಲಿಯ ಹತ್ತಿರ . ಚಪ್ಪಲಿಗಳು ಮೈಲಿಗೆಯಾದಂತೆ ನಮಗೆ ಭಾಸವಾಗುತ್ತಿತ್ತು. ಗುರುಗಳ ಚಪ್ಪಲಿ ನನಗೆ ರಾಮನ ಪಾದುಕೆಯಂತೆ ತೋರುತ್ತಿದ್ದವು” – ನಾನು ನಿರ್ದೇಶಿಸುತ್ತಿರುವ ನಾಟಕದ ಸಾಲುಗಳಿವು….

‍ಲೇಖಕರು G

13 October, 2013

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Anonymous

    Akkaramaashi

  2. ಹನುಮಂತ ಹಾಲಿಗೇರಿ

    ಅಕ್ರಮ ಸಂತಾನ

  3. ಸುಧಾ ಚಿದಾನಂದಗೌಡ

    ಉಚಲ್ಯಾ – may be.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading