ನಿಮ್ಮ ಕವನ ಓದಿದ ಮೇಲೆ ” ನನಗೊಂದು ಸಮುದಾಯ ಸಂಘಟನೆಯ ಹಾಡು ನೆನಪು ಬಂತು
ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ
ನಮ್ಮ ಜನಗಳ ಕಾಲು ಕೈ ಕಂಬ ಅವರ ಹಟ್ಟಿಗೆ
ಅವರ ಬೇಟೆಗೆ ನಾವೇ ಮೊಲಗಳು ,ನಮ್ಮ ಬಾಳೆ ಬಂಗಲೆ,
ಅವರ ಬಂಗಲೆ ಅಂಗಳಕ್ಕೆ ನಮ್ಮ ರಕ್ತದ ರಂಗೋಲೆ
ಯಾವ ಪಾಪವ ಮಾಡಲಿಲ್ಲ, ಯಾರ ತಲೆಯನು ಹೊಡೆಯಲಿಲ್ಲ,
ಕರಗಿ ನಮ್ಮಯ ಬಾಲ ಕತ್ತಲ ಕಾಣಲಾರೆವು ಹಗಲನು .
ಇಸ್ತದರು ಕೂಡ .
ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ.
( ಇದು ಬೆಲ್ಚಿ ನಾಟಕದ ಹಾಡು)
ರವಿ ವರ್ಮ ಹೊಸಪೇಟೆ.
so true….