”ದೇವರೇ ನನ್ನ ಕೈ ಬಿಡಬೇಡ,ದೇವರೇ.
ನನ್ನ ತೊಗಲಿಗೆ ಬಣ್ಣಕೊಟ್ಟ ರಕ್ತದಲ್ಲಿ ನನ್ನದೆಷ್ಟು ಇನ್ನೊಬ್ಬರದೆಷ್ಟು ತಿಳಿಯದೆ ದಿಗ್ಭ್ರಾಂತನಾಗಿದ್ದೇನೆ.
ನಿನ್ನ ಹಾದಿಯಲ್ಲಿ ಹೊರಟ ನಾನು, ಹೀಗೆ ಏತಕ್ಕೆ ಬತ್ತಲೆಯಾಗಿ ಮರುಭೂಮಿಯಲ್ಲಿ ಅಲೆಯಬೇಕು?
ನಿನ್ನ ಆಸರವನ್ನರಸಿ ಬಂದವನು ಹಂದಿಯಂತೆ ಕೊಳೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ.
ನನ್ನನ್ನು ಹಿಡಿದೆತ್ತು. ಹಸನುಗೊಳಿಸು,ಬೇಡಿಕೊಳ್ಳುತ್ತಿದ್ದೇನೆ.
ನನ್ನ ಮೇಲೆ ಒಂದಿಷ್ಟು ಕರುಣೆ ತೋರಿಸು…ನನಗೀಗ ನೀನೇ ಗತಿ, ದೇವರೇ, ನೀನೇ, ನೀನೇ……”
*
ಗಿರೀಶ್ ಕಾರ್ನಾಡರ ’ತುಘಲಕ್’ ನಾಟಕ







ಕಾರ್ನಾಡ ರ ನಾಟಕ “ತೊಘಲಕ್” ಇತರ ನಾತಕಗಳಿಂತ ಬಿನ್ನ ಹಾಗು ವಿಸಿಸ್ಟವಾಗಿದೆ.ಅದು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತದೆ . ಹಲವು ವಿಭಿನ್ನ ನಿರ್ದೇಶಕರು ಹಲವು ರೀತಿಯಲ್ಲಿ ನಿರ್ದೆಸಿಸಿದ್ದಾರೆ. ಕಂಬಾರ ,kaarnaadaಮತ್ತು ಕಾರಂತರ ನಾಟಕಗಳಲ್ಲಿ ಹಾಡುಗಳು ಜೀವಂತಿಕೆಯಿಂದ ಕೂಡಿದ್ದು ಅವು ಇಡೀ ನಾಟಕದ ವ್ಯಾಪ್ತಿ ಯನ್ನು ಹೆಚ್ಹಿಸುವುದಲ್ಲದೆ, ಪ್ರೇಕ್ಷಕನಿಗೆ ಮುದನೀಡುವಂತಿರುತ್ತವೆ,.ಬಹು ಕಾಲದನಂತರ ತೊಘಲಕ್ ಹಾಡು ನೆನಪಿಸಿದಿರಿ,ವಂದನೆಗಳು.
ರವಿ ವರ್ಮ ಹೊಸಪೇಟೆ