ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾರಾವ್ ಕಥೆಗಳ ಗುಚ್ಛದೊಂದಿಗೆ..

ಕನ್ನಡದ ಪ್ರಮುಖ ಲೇಖಕಿ ಉಮಾರಾವ್ ಕಳೆದ ನಾಲ್ಕು ದಶಕಗಳಿಂದಲೂ ಸಾಹಿತ್ಯ ಆಸಕ್ತರಿಗೆ ಚಿರಪರಿಚಿತ ಹೆಸರು.

ಕತೆ, ಕಾದಂಬರಿ, ಪ್ರವಾಸ ಕಥನ, ಅಂಕಣ, ಅನುವಾದ ಮತ್ತು ಜೀವನ ಚರಿತ್ರೆಯಂತಹ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಪ್ರಕಟಗೊಂಡು ಕನ್ನಡ ವಿದ್ವತ್ ಲೋಕದ ಗಮನ ಸೆಳೆದಿದೆ.

ಅವರ ಇದುವರೆಗಿನ ಒಟ್ಟು ೫೪ ಕತೆಗಳು ಈಗ ಒಂದೇ ಕಂತಿನಲ್ಲಿ ‘ಉಮಾರಾವ್ ಕತೆಗಳು’ ರೂಪದಲ್ಲಿ ಈಗ ನಮ್ಮ ಪ್ರಕಾಶನದಿಂದ ಲಭ್ಯ.

ಪ್ರತಿಗಳು, ನವಕರ್ನಾಟಕದ ಮಳಿಗೆಗಳು ಮತ್ತು ಅಂಕಿತದಲ್ಲಿ ಲಭ್ಯವಿದೆ.

ಅಂಚೆ ಮೂಲಕ ತರಿಸಿಕೊಳ್ಳುವವರು ದಯವಿಟ್ಟು ಮೊ.9342274331 ಅನ್ನು ಸಂಪರ್ಕಿಸಿ.

email: roopaprakashana@gmail.com

-ಯು ಎಸ್  ಮಹೇಶ್ 

 

 

‍ಲೇಖಕರು avadhi

2 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading