ಉಗಮ ಶ್ರೀನಿವಾಸ್ ಪತ್ರಕರ್ತ. ತುಮಕೂರಿನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಇವರು ಸದಾ ಚಟುವಟಿಕೆಯ ಕೇಂದ್ರ. ಕವಿತೆ, ಕಥೆ, ಜೀವನ ಚರಿತ್ರೆ, ರಂಗಭೂಮಿಯಲ್ಲಿ ಹರಡಿಹೋಗಿರುವ ಉಗಮ ಸದಾ ಗೆಳೆಯರ ದಂಡಿನ ಮಧ್ಯೆ ಇರುವವರು.
ಬಯಲ ಬಾಗಿಲು (ಕವನ) ಅಮೇರಿಕನ್ ಗೊಂಬೆ (ಕಥೆ) ಪೊನ್ನಮ್ಮಾಳ್ (ಆತ್ಮಚರಿತ್ರೆ) ಸಂಕಲನಗಳನ್ನು ಹೊರತಂದಿರುವ ಇವರ ಎರಡನೆಯ ಕವನ ಸಂಕಲನವನ್ನು ವಿ ಎಂ ಮಂಜುನಾಥ್ ಹಾಗೂ ರಾಮಕೃಷ್ಣ ತಮ್ಮ Tree 5 ಪ್ರಕಾಶನದಿಂದ ಹೊರತಂದಿದ್ದಾರೆ. ಈ ಭಾನುವಾರ ಪುಸ್ತಕ ಬಿಡುಗಡೆ ತುಮಕೂರಿನಲ್ಲಿ.
Ugama sreenivas: 94487 92238, 93428 61918
ugamasri@rediffmail.com
ಉಗಮ ಶ್ರೀನಿವಾಸರ ‘ರೂಮಿಯ ನೆವದಲ್ಲಿ ದೇವರ ಹಾವು’ ಲೇಖನಕ್ಕಾಗಿ ಭೇಟಿ ಕೊಡಿ- ಓದುಬಜಾರ್






Best of LUCK UGAMA. Chooru chooru batte seruttale irali. Saahithya koduge munduvariyali.
– Godlabeelu
ಅಭಿನಂದನೆ,ಉಗಮ. ಒಂದು ಬಟ್ಟೆಯ ಚೂರು ಸದ್ಯದ ಕಾಲದಲ್ಲಿ ಬರುತ್ತಿರುವ ಅಸಂಖ್ಯಾತ ಕವಿತೆಗಳ ಮಾನ ಮುಚ್ಚುತ್ತದೆ ಎನ್ನುವ ಭರವಸೆ ನಿಮ್ಮ ಕವಿತೆಗಳಲ್ಲಿ ಇದೆ. ಹೊಸ ಪುಸ್ತಕದ ಅಭಿನಂದನೆ ಮತ್ತೊಮ್ಮೆ.-ಡಿ.ಎಸ್.ರಾಮಸ್ವಾಮಿ