ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಪುಸ್ತಕ ನಂಗಿಷ್ಟ

huliyaar.jpg

ನಟರಾಜ್ ಹುಳಿಯಾರ್ ಅವರಿಗೆ ಟಾಪ್ ೧೦ ಕಲ್ಚರ್ ನಲ್ಲಿ ನಂಬಿಕೆ ಇಲ್ಲ. ಹಾಗಾಗಿ ಅವರಿಗೆ ಈ ವರ್ಷ ಬಂದ ಓದಲೇಬೇಕಾದ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದರೆ. ಇದರಲ್ಲಿ ಟಾಪ್ ಟೆನ್ ಅವರವರ ಭಾವಕ್ಕೆ ತಕ್ಕಂತೆ ಅವರವರೇ ಪಟ್ಟಿ ಮಾಡಿಕೊಳ್ಳಬಹುದು.

ಆದರೂ ನಟರಾಜ್ ಪ್ರಕಾರ ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳ ಪೈಕಿ ಹೆಚ್ ಎಸ್ ಶ್ರೀಮತಿ ಅನುವಾದಿಸಿರುವ ಬುವಾ ಕೃತಿ ಸೆಕೆಂಡ್ ಸೆಕ್ಸ್ ಅತ್ಯಂತ ಮುಖ್ಯವಾದದ್ದು.

second-sex.jpg

ಇಲ್ಲಿದೆ ಅವರ ವರ್ಷದ ಪ್ರೀತಿಯ ಪುಸ್ತಕಗಳು.

ದಿ ಸೆಕೆಂಡ್ ಸೆಕ್ಸ್- ಬುವಾ – ಎಚ್ ಎಸ್ ಶ್ರೀಮತಿ, ಸಂದೂರು ಹೋರಾಟ- ಅರುಣ ಜೋಳದಕೂಡ್ಲಿಗಿ, ಹಕೂನ ಮಟಾಟ- ನಾಗರಾಜ್ ವಸ್ತಾರೆ, ಕಾಯ ಮಾಯದ ಹಾಡು -ಎಸ್ ಜಿ ಸಿದ್ದರಾಮಯ್ಯ, ಮಾತು ಸೋತ ಭಾರತ- ಯು ಆರ್ ಅನಂತ ಮೂರ್ತಿ, ಸಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ- ಎಸ್ ಶೆಟ್ಟರ್, ಹೊಸ ಮಡಿಯ ಮೇಲೆ ಚದುರಂಗ- ಸಿ ಎನ್ ರಾಮಚಂದ್ರನ್, ಆನುದೇವಾ ಹೊರಗಣವನು- ಬಂಜಗೆರೆ ಜಯಪ್ರಕಾಶ್, ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ- ಎಂ ಆರ್ ಕಮಲಾ, ಪ್ರಶ್ನೆಗಳಿರುವುದು ಶೇಕೃ್ಪಿಯರನಿಗೆ- ಜಿ ಎನ್ ಮೋಹನ್

‍ಲೇಖಕರು avadhi

25 December, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading