ಕೆಲವು ‘ನೀಲು’ಗಳು
ಈ ಕೆಳಗಿನ ಪದ್ಯಗಳನ್ನು ಬರೆದ ನಂತರ ಅನ್ನಿಸಿದ್ದು : ಇವುಗಳನ್ನು ಬರೆಯದೇ ಇದ್ದರೂ ನಡೆಯುತ್ತಿತ್ತು. ಯಾಕೆಂದರೆ ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ. ಲಂಕೇಶ್ ಕಾಣಿಸುತ್ತಾರೆ. ಡಿಲೀಟ್ ಮಾಡಲೇ ಅಂತ ಯೋಚಿಸಿದೆ. ಆಮೇಲೆ, ನನ್ನ ತಲೆಮಾರಿನ ಯಾವ ಲೇಖಕನೂ ಲಂಕೇಶರ ಪ್ರಭಾವ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದು ಹೊಳೆಯಿತು. ಹಾಗೆಂದೇ ಇವಕ್ಕೆ ‘ನೀಲುಗಳು’ ಅಂತ ಕರೆದಿದ್ದೇನೆ.

ಸಂಪೂರ್ಣ ಓದಿಗೆ- ಭೇಟಿಕೊಡಿ –ಬೆಟ್ಟದಡಿ
+++
ಜಿರಳೆಗಳು ಅಂದ್ರೆ ಅವ್ರು ಮಾತ್ರಾನಾ…
ನಾನು ಮತ್ತೆ ಬ್ಲಾಗಿಗೆ ಏನನ್ನೂ ಬರೆಯುವ ಮೂಡಿನಲ್ಲಿರಲಿಲ್ಲ. ನಿನ್ನೆ ಇಂಡಿಯನ್ ಎಕ್ಸ್ ಪ್ರೆಸ್ ಐ ವಿಟ್ನೆಸ್ ಪುರವಣಿಯಲ್ಲಿ ಆಶ್ಲಿ ಟೆಲ್ಲಿಸ್ ಲೇಖನ ಓದಿದ ಮೇಲೆ ಸಮಾಧಾನವಾಗಲಿಲ್ಲ. ಅವರು “ಎ ವೆಡ್ನೆಸ್ ಡೇ” ಚಿತ್ರದ ಬಗ್ಗೆ ಬರೆದಿದ್ದರು. ಕುತೂಹಲಕ್ಕೆ ಓದಿದೆ. ಕೆಲವೊಂದು ಅಂಶಗಳನ್ನು ಪ್ರಸ್ತಾಪಿಸುತ್ತಾ ಇಡೀ ಸಿನಿಮಾದ ಹಿಂದಿನ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಸಮರ್ಥಿಸುವ ಚಿತ್ರದ ಅನೇಕ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಅವರ ಲೇಖನವನ್ನು ಇಲ್ಲಿ ಕೊಡುತ್ತಿದ್ದೇನೆ. ದಯವಿಟ್ಟು ಒಮ್ಮೆ ಓದಿ..

ಸಂಪೂರ್ಣ ಓದಿಗೆ- ಭೇಟಿಕೊಡಿ : ಒಳಗೂ-ಹೊರಗೂ



0 Comments