ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಶೋಭಾ ವೆಂಕಟೇಶ್..

ಜೀವಮಾನದ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಿಸ್ತಿ ಪಡೆದ ಶೋಭಾ ವೆಂಕಟೇಶ್.

ತಮಗೆ ರಂಗ ಪ್ರೀತಿಯನ್ನು ಧಾರೆ ಎರೆದ ಅ ನ ಸುಬ್ಬರಾಯರ ಪ್ರತಿಮೆಗೆ ಗೌರವ ಸಲ್ಲಿಸಿದರು.

ವಿಜಯನಗರ ಬಿಂಬ ಮೂಲಕ ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿಯ ಗರಿ. ಶೋಭಾ ವೆಂಕಟೇಶ್ ಅವರಿಗೆ ‘ಅವಧಿ’ಯ  ಅಭಿನಂದನೆಗಳು

‍ಲೇಖಕರು G

24 March, 2011

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Sushma

    sಶುಭಾಶಯಗಳು ಶೋಭಾ ವೆಂಕಟೇಶ್ ಅವರಿಗೆ. ಮಕ್ಕಳ ರಂಗಭೂಮಿಯಲ್ಲಿ ತುಂಬಾ ಗಂಭೀರವಾಗಿ ದುಡಿಯುತ್ತಿದ್ದಾರೆ. ಹಲವಾರು ಬೀದಿನಾಟಕಗಳಲ್ಲಿ, ಬೊಂಬೆ ಆಟಗಳಲ್ಲಿ, ಮಕ್ಕಳ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading