ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವತ್ತಿನ ವಿಡಿಯೋ: ದಾಸನ ಮಾಡಿಕೋ ಎನ್ನ

3 Comments

  1. Vijaykumar Acharya

    It was fulfilling to hear the legendary singer!

  2. sandhya

    ಅಮ್ಮನ ದನಿಯಲ್ಲಿನ ದಾಸರ ಕೀರ್ತನೆ ಕೇಳಿ ಖುಷಿ ಆಯ್ತು, ದಾಸರ ಕೀರ್ತನೆಗಳು ಭಾವಗೀತೆಗಳ೦ತೆ, ಭಕ್ತಿಗೂ ಸಲ್ಲುತ್ತವೆ, ಭಾವುಕತೆಗೂ ಸಲ್ಲುತ್ತವೆ. ರಾಘವೇ೦ದ್ರ ಸ್ವಾಮಿಗಳ ರಚನೆ ‘ಇ೦ದು ಎನಗೆ ಗೋವಿ೦ದ…’ ನೆನಪಾಯ್ತು…

  3. ಸಿ ಪಿ ನಾಗರಾಜ

    ಗುಬ್ಬಿವೀರಣ್ಣನವರ ಕಾಲದಿಂದ ಇಂದಿನ ತನಕ ಪ್ರದರ್ಶನಗೊಂಡಿರುವ ನಾಟಕಗಳ ರಂಗಗೀತೆಗಳನ್ನು ” ಇಂದಿನ ವಿಡಿಯೊ ” ಕಾರ್ಯಕ್ರಮದಲ್ಲಿ ಕೊಡಿ . ಭಕ್ತಿ ಗೀತೆಗಳ ಜತೆಜತೆಗೆ ಸಾಮಾಜಿಕವಾಗಿ ಒಂದು ಗಳಿಗೆಯಾದರೂ ಯೋಚಿಸಿವಂತೆ ಮಾಡುವ ವಿಷಯವುಳ್ಳ ವಚನಕಾರರ ಮತ್ತು ದಾಸರ ಹಾಗೂ ಭಾವಗೀತೆಗಳನ್ನು ಕೊಡಿ . ‘ಅವಧಿ ” ಯ ಸಹೃದಯರ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮ ಇದಾಗಲಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading