ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಪಲ್ಲವಿಸುತಿದೆ ‘ಪಲ್ಲವ’..

ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ರವಿವಾರ ಸಂಜೆ ನಡೆದ ಚನ್ನಪಟ್ಟಣದ ಪಲ್ಲವ ಪ್ರಕಾಶನದ ೧೨ ಪುಸ್ತಕಗಳ ಬಿಡುಗಡೆ ಆಯಿತು.  ಡಾ ನಟರಾಜ ಹುಳಿಯಾರ್,  ಬಿ ಶೇಷಾದ್ರಿ, ಡಾ ಅರುಣ ಜೋಳದ ಕೂಡ್ಲಿಗಿ,  ಡಾ ಅಮರೇಶ ನುಗಡೋಣಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಆ ಕಾರ್ಯಕ್ರಮದ ಚಿತ್ರಸ೦ಪುಟ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

13 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading