ಬಿ ವಿ ಕಾರಂತರ ಬದುಕನ್ನು ಬಿಚ್ಚಿಟ್ಟ ಆತ್ಮ ಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’ ಇಂಗ್ಲಿಶ್ ಗೆ ಅನುವಾದಗೊಂಡಿದೆ. ವೈದೇಹಿ ಹಲವು ವರ್ಷಗಳ ಕಾಲ ಬಿ ವಿ ಕಾರಂತರ ಜೊತೆ ನಡೆಸಿದ ಮಾತುಕತೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ.
ಈಗ ರಾಷ್ಟ್ರೀಯ ನಾಟಕ ಶಾಲೆ ಅದನ್ನು ಇಂಗ್ಲಿಶ್ ಗೆ ಸಜ್ಜುಗೊಳಿಸಿದೆ. ಖ್ಯಾತ ಅನುವಾದಕರುಗಳಾದ ಪ್ರೊ. ಸಿ ಎನ್ ರಾಮಚಂದ್ರನ್ ಹಾಗೂ ಪದ್ಮ ರಾಮಚಂದ್ರ ಶರ್ಮ ಇದನ್ನು ಇಂಗ್ಲಿಶ್ ತೆಕ್ಕೆಗೆ ತಂದಿದ್ದಾರೆ.
ಇದರ ಬಿಡುಗಡೆ ಕಾರಂತ ಉತ್ಸವವಾಗಿ ಬದಲಾಗಲಿದೆ. ಕಾರಂತರ ನಾಟಕಗಳ ಸುಗ್ಗಿಯ ಮಧ್ಯೆ ಈ ಪುಸ್ತಕ ಬಿಡುಗಡೆಗೊಳ್ಳಲಿದೆ. 







ha ha haaa good news
ಅಂತರ್ಜಾಲ ಪತ್ರಿಕೆ ಅವಧಿ ಚೆನ್ನಾಗಿದೆ.ನಿಮ್ಮೆಲ್ಲರ ಶ್ರಮ ಕನ್ನಡ ಸಂಸ್ಕೃತಿ ಕಟ್ಟುವಲ್ಲಿ
ಸದ್ಬಳಕೆ ಆಗುತ್ತಿರುವುದು ಸಂತೋಷದ ವಿಚಾರ.ಪತ್ರಿಕೆ ಬಾಳಲಿ ಎಂದು ಆರಯಸುವೆ.
ಡಾ.ಬೆಳ್ಳೂರು ವೆಂಕಟಪ್ಪ
ಡಾ.ಪ್ರಭು ಬಿಸ್ಲೆಹಳ್ಳಿ
.