ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ನನ್ನ ಪ್ರತಿಭಟನೆಯ ಪರಿ

ಇಂದು ಭೋಪಾಲ ದುರಂತದ ದಿನ..

ಜಿ ಎನ್ ಮೋಹನ್

ಯೂನಿಯನ್ ಕಾರ್ಬೈಡ್ ಕಂಪನಿಯ ಒಂದು ಉತ್ಪನ್ನವಾದ eveready ಬ್ಯಾಟರಿ ಬಳಕೆಯನ್ನು ನಾನು ನಿಲ್ಲಿಸಿ ೨೫ ವರ್ಷಕ್ಕೂ ಮೇಲಾಯಿತು.

ಇದು ನನ್ನ ಪ್ರತಿಭಟನೆಯ ಪರಿ

‍ಲೇಖಕರು G

3 December, 2012

1 Comment

  1. Adithya

    ಈ ಬಾರಿಯ ಒಲಿಂಪಿಕ್ಸ್ ಗೂ ಮೊದಲು ಭಾರತ ಕೊನೆ ಕ್ಷಣದಲ್ಲಾದರೂ ಬಹಿಷ್ಕರಿಸುವುದೋ ಎಂದು ಕಾದುಕುಳಿತ್ತಿದ್ದೆ ಬಂತು, ಕಾಕತಾಳೀಯವೆಂಬಂತೆ ಕೆಲಕ್ಷಣಗಳ ಹಿಂದೆ ಇಒಸಿ ಇಒಎಯನ್ನು ಅಮಾನತುಗೊಳಿಸಿದೆ. ಎವರೆಡಿ ಯೂನಿಯನ್ ಕಾರ್ಬಯಡ್ ಉತ್ಪನ್ನ ಅಂತ ತಿಳಿದಿದ್ದೆ ಈವಾಗ ತತ್ತಕ್ಷಣ ರಿಮೋಟ್ ಬಿಚ್ಹಿದಾಗ ನಿಪ್ಪೋ ಹೆಸರು ಕಂಡು ನಿರಾಳ, ಇನ್ನೂ ಗೋಡೆ ಘಡಿಯಾರ ಬಿಚ್ಚಿನೋಡಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading