ಇದಕ್ಕಿಂತ ಇನ್ನೊಂದು ಮನ್ನಣೆ ಇದೆಯೇ ..!!
Dramanon ತಂಡದ ಕಲಾವಿದರು ಮೊನ್ನೆ ರಂಗಶಂಕರದಲ್ಲಿ ‘ಅಕ್ಷಯಾಂಬರ’ನಾಟಕ ಪ್ರದರ್ಶಿಸಿದರು
ಕಾಡುವ ನಾಟಕ
ಆ ಕಾಡುವ ನಾಟಕಕ್ಕೆ ಒಂದು ಅದ್ಭುತ ವಿಮರ್ಶೆ ನೀಡಬೇಕಲ್ಲವೇ?
ಇದು ಅಂತಿಂತ ವಿಮರ್ಶೆಯಲ್ಲ – ಕೂಕಿ ವಿಮರ್ಶೆ
ಬಹುಷಃ ರಂಗತಂಡವೊಂದು ಪಡೆದ ಅತ್ಯಂತ ಭಿನ್ನ ವಿಮರ್ಶೆ ಇದೇ ಇರಬೇಕು
ಇದು ಬರೀ ವಿಮರ್ಶೆಯಲ್ಲ, ಪಾರಿತೋಷಕ ಕೂಡಾ
ಗುಡ್ ಲಕ್ ಶರಣ್ಯ ರಾಮಪ್ರಕಾಶ್ ಹಾಗೂ ಪ್ರಸಾದ್ ಚೇರ್ಕಾಡಿ

ನಾಟಕದ ಬಗ್ಗೆ ಇಲ್ಲಿ ಓದಿ-





0 Comments