
ಇಂದು ರಾತ್ರಿ ೧೦-೩೦ ಕ್ಕೆ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ.
ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ ಅವರ ಈ ಕಾಡುವ ಕಾದಂಬರಿಯ ಬಗ್ಗೆ ನಾ ಸೋಮೇಶ್ವರ್ ಅವರ ಎಕ್ಸ್ಪರ್ಟ್ ಕಾಮೆಂಟ್ ಕೇಳಲು ಮರೆಯದಿರಿ

ಇಂದು 'ಥಟ್ ಅಂತ ಹೇಳಿ' ಯಲ್ಲಿ ತುಂಗಾ
ನಿಮಗೆ ಇವೂ ಇಷ್ಟವಾಗಬಹುದು…




T.V.ಶ್ರೀಕಾಂತ್ ಶೆಣೈ (initials ನಲ್ಲಿ ಮಾತ್ರ T.V. ಮನೆಯಲ್ಲಿ T.V. ಇಲ್ಲಾ)ಇದನ್ನು ಇತ್ತೀಚಿಗೆ ಓದಿದರು. ತುಂಬಾ ಇಷ್ಟವಾಗಿ ಈಗ ಎಲ್ಲರಿಗೂ ’ತುಂಗಾ’ಓದಲು recommend ಮಾಡ್ತಿದ್ದಾರೆ. 🙂
It will be my next read
🙂
malathi S
thanks