ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ’ಎಲ್ಲಿ ಜಾರಿತೋ ಮನವು…’

ಮ್ಯಾಂಗೊ ಹೌಸ್

ಅರ್ಪಿಸುವ ನಾಟಕ

‘ಎಲ್ಲಿ ಜಾರಿತೋ ಮನವು’

4 ಜೂನ್ 2014

ಸಂಜೆ 7:30ಕ್ಕೆ

ಸ್ಥಳ: ರಂಗ ಶಂಕರ

ನಿರ್ದೇಶನ: ಗಣೇಶ್ ಯಾದವ್

ಕನ್ನಡಕ್ಕೆ ಅನುವಾದ: ಸುಂದರಶ್ರೀ

ರಂಗದ ಮೇಲೆ:
ಮೈಕೊ ಮಂಜು, ನಂದಿತ ಯಾದವ್, ನಾಗೇಶ್ ಯಾದವ್, ಪೂರ್ಣಚಂದ್ರ ತೇಜಸ್ವಿ, ನಿಶಾ, ಸುಮುಖ.
ನಾಟಕದ ಬಗ್ಗೆ:
ಎರಡು ಜೋಡಿ, ಮೂರು ಸಂಸಾರ, ಒಂದು ವಿದಾಯ
ವಿವಾಹಬಾಹಿರ ಸಂಬಂಧವನ್ನು ಶುರುಮಾಡುವಷ್ಟೇ, ನಿಲ್ಲಿಸುವುದೂ ಕಷ್ಟವಾ? ಅದು ಮತ್ತೆ ಮತ್ತೆ ಏನನ್ನೋ ಬೇಡುತ್ತಿರುತ್ತಾ? ಕಳಕೊಳ್ಳುವ ಭಯ ಅಲ್ಲೂ ಗಂಡಸನ್ನೂ ಹೆಣ್ಣನ್ನೂ ಕಾಡುತ್ತಿರುತ್ತಾ? ಅಷ್ಟಕ್ಕೂ ಆ ಸಂಬಂಧದಿಂದ ಅವರಿಬ್ಬರೂ ಪಡಕೊಳ್ಳುತ್ತಿದ್ದದ್ದು ಏನನ್ನು? ಐದು ನಿಮಿಷದ ಸುಖ, ಎಲ್ಲವನ್ನೂ ಹೇಳಿಕೊಳ್ಳಬಹುದು ಎಂಬ ನಿರಾಳ, ಸಂಗಾತಿಯಿಂದ ಕದ್ದು ಮುಚ್ಚಿ ಏನನ್ನೋ ಮಾಡುತ್ತಿದ್ದೇವೆ ಎಂಬ ಥ್ರಿಲ್‌? ದಾಂಪತ್ಯದಿಂದ ಸಿಗದೇ ಇದ್ದದ್ದು ಅದರಾಚೆಗೆ ಸಿಗುತ್ತದೆ ಎಂಬ ಆಶೆ? ಅಲ್ಲಿ ಇವೆಲ್ಲವೂ ಉಂಟು! ಏನೂ ಇಲ್ಲವಾ?
ಈ ಎಲ್ಲಾ ಪ್ರಶ್ನೆಗಳಿಗೂ ನಾಟಕದಲ್ಲಿ ಉತ್ತರ ಹುಡುಕಬಹುದು!
 

‍ಲೇಖಕರು G

4 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading