ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಜಯಕುಮಾರ್ ಗೆ ನುಡಿ ನಮನ: ಫೋಟೋ ಆಲ್ಬಂ

**

ಇತ್ತೀಚಿಗೆ ಅಗಲಿದ ಹಿರಿಯ ಪತ್ರಕರ್ತರೂ, ಸಮಾಜಮುಖಿ ಚಿಂತಕರುಗಳಾದ ಆರ್ ಜಯಕುಮಾರ್ ಹಾಗೂ ಕೆ ಲಕ್ಷ್ಮಣ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ , ಹಿರಿಯ ಪತ್ರಕರ್ತರುಗಳಾದ ಕಂಕ ಮೂರ್ತಿ, , ಎಸ್ ಆರ್ ಆರಾಧ್ಯ, ಶೈಲೇಶ್ ಚಂದ್ರ ಗುಪ್ತ, ಜಿ ಎನ್ ಮೋಹನ್, ಈ ಬಸವರಾಜು ನುಡಿ ನಮನ ಸಲ್ಲಿಸಿದರು.

ಲೀಲಾ ಸಂಪಿಗೆ ಅವರು ಮಾತನಾಡಿ ಆರ್ ಜಯಕುಮಾರ್ ಅವರ ನಡೆ ಮತ್ತು ನುಡಿ ಎರಡೂ ಒಂದೇ ರೀತಿಯಲ್ಲಿ ಸಾಗಿದ ಬಗೆಯನ್ನು ಸ್ಮರಿಸಿದರೂ.

ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ಹಾಗೂ ನಾಡಿನ ಪತ್ರಕರ್ತರು ಹಾಜರಿದ್ದರು.

ಈ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

**

‍ಲೇಖಕರು Admin MM

30 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading