ನವಿರಾದ ಕವನಗಳ ಮೂಲಕ ಕನ್ನಡ ಕಾವ್ಯಲೋಕದ ಗಮನ ಸೆಳೆದಿರುವ, ದೂರದರ್ಶನದಲ್ಲಿ ಅಧಿಕಾರಿಯಾಗಿರುವ ಎಚ್ ಎನ್ ಆರತಿ ಅವರು ಶ್ರೀನಿವಾಸರಾಜು ಅವರೊಂದಿಗಿನ ಇತ್ತೀಚಿನ ಫೋಟೋಗಳನ್ನು ಅವಧಿಗಾಗಿ ಕಳಿಸಿ ಕೊಟ್ಟಿದ್ದಾರೆ.
ಆರತಿ ತನ್ನ ಸ್ನೇಹಿತೆ, ಕನ್ನಡ ಅದ್ಯಯನ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಮಮತಾ ಸಾಗರ ಜೊತೆಗೆ ತುಂಬಾಡಿ ರಾಮಯ್ಯ ಅವರ ಮುತ್ತಿನ ಜೋಳ ಹಾಗೂ ಎಂ ಎಸ್ ಮೂರ್ತಿ ಅವರ ಯಶೋಧರೆ ಮಲಗಿರಲಿಲ್ಲ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಸ್ಟರ್ ನ್ನು ಕಂಡ ಬಗೆ ಹೀಗೆ….







0 Comments