ಜೆ ಶ್ರೀನಿವಾಸ ಮೂರ್ತಿ ಅವರ ‘ಆಮುಖ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ನಾಕುತಂತಿ ಪ್ರಕಟಿಸಿರುವ ಕೃತಿಯನ್ನು ಸುರೇಶ ಆನಗಲ್ಲಿ ಬಿಡುಗಡೆ ಮಾಡಿದರು. ಕ ವೆಂ ರಾಜಗೋಪಾಲ್, ಬಿ ಸುರೇಶ, ರಘುನಂದನ್ ಸಮಾರಂಭದಲ್ಲಿದ್ದರು.
ಆ ಸಂಭ್ರಮದ ನೋಟ ಇಲ್ಲಿದೆ.
ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ







0 Comments