ಪಾಲಹಳ್ಳಿ ವಿಶ್ವನಾಥ್
ಇದು ತಾಯಿನಾದು ಪತ್ರಿಕೆ ಸ್ವಾತ೦ತ್ರ್ಯ ದಿನದ೦ದು.
ಬಹಳ ವರ್ಷ ಆ ದಿನ ಹಬ್ಬದ೦ತೆ ಇರುತ್ತಿತ್ತು.
ಇವತ್ತೊಂದು ಸುದ್ದಿಯನ್ನು ಓದಿದೆ. ʻಪತಿಯನ್ನು ಕಪ್ಪು ಚರ್ಮದವನು ಎಂದು ಜರೆಯುತ್ತಿದ್ದ ಪತ್ನಿಯ ಧೋರಣೆಯನ್ನು ʻಕ್ರೌರ್ಯʼ ಎಂದು ಪರಿಗಣಿಸಿರುವ...
ಟಿ ಎನ್ ಸೀತಾರಾಮ್ ಕವಿ ಸಿದ್ಧಲಿಂಗಯ್ಯ ನವರನ್ನು ನಾನು ಒಮ್ಮೆ ಜೀವರಾಜ್ ಆಳ್ವ ಅವರ ಬಳಿ ಕರೆದುಕೊಂಡು ಹೋಗಿದ್ದೆ... ಆಗ ಜೀವರಾಜ್ ಅವರು...
ಲೀಲಾ ಅಪ್ಪಾಜಿ (ಹುಸೇನ್ ರಚಿಸಿದ ಬುದ್ಧ ಹಾಗೂ ಗಾಂಧಿ ವರ್ಣಚಿತ್ರ) ಅವನು ಬದ್ಧ ಹಾಗೂ ಬುದ್ಧ ಸಿದ್ಧಾರ್ಥನಾಗಿದ್ದವ ಅರ್ಥಕ್ಕೆ ಸೀಮಿತವಾದರೆ...
ನಮ್ಮ ಮೇಲಿಂಗ್ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು.
ಇದನ್ನು ಅವಧಿಯಲ್ಲಿ ಪ್ರಕಟಿಸಿರುವುದಕ್ಕೆ ಧನ್ಯವಾದಗಳು ಸ್ವಾತ೦ತ್ತ್ಯ್ರಕ್ಕಗಿ ಹೋರಾಡಿದ ಪತ್ರಿಕೆ ಇದು. ಆದ್ದರಿ೦ದ ಅ೦ದು ಅವರಿಗೆಲ್ಲ ಬಹಳ ಸ೦ಭ್ರಮವಿದ್ದಿರಬೇಕು.
ಶುಭಾಶಯಗಳು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪತ್ರಿಕೆಯನ್ನು ತೋರಿಸಿದ್ದೀರಿ.
ಬಹಳ ವರ್ಷ ಆ ದಿನ ಹಬ್ಬದ೦ತೆ ಇರುತ್ತಿತ್ತು……
ಈಗ ರಜೆ ದಿನವಾಗಿರುವುದು ವಿಪರ್ಯಾಸ ,,,,, ಎಂಥ ವೈರುಧ್ಯ ….!
ಆ ದಿನದ ತಾಯಿನಾಡು ಪತ್ರಿಕೆಯ ಮುಖಪುಟ ಕಂಡು, ಸ್ವಾತಂತ್ರ್ಯ ಸಿಕ್ಕ ದಿನವನ್ನು ಖುದ್ದಾಗಿ ಅನುಭವ ವೇದ್ಯವಾಗಿಸಿಕೊಂಡಷ್ಟು ರೋಮಾಂಚನವಾಯ್ತು .