ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗಲೇ ನನಗೆ ಈ ಕೋರ್ಡಾ ಪರಿಚಯವಾಗಿದ್ದು..

cuba2ನನ್ನೊಳಗಿನ ಹಾಡು ಕ್ಯೂಬಾ‘ ಬರೆದು ಒಂದಷ್ಟು ಸಮಯವಾಗಿತ್ತು ಅಷ್ಟೇ. ಈ ಪ್ರವಾಸ ಕಥನಕ್ಕಾಗಿ ನಾನು ನೋಟ್ಸ್ ಮಾಡಿಕೊಳ್ಳುವಾಗ ಇನ್ನಷ್ಟು ಮತ್ತಷ್ಟು ನನಗೆ ಗೊತ್ತಿಲ್ಲದ ಕ್ಯೂಬಾ ಗೋಚರಿಸಲಾರಂಭಿಸಿತು. ಅದರಲ್ಲಿ ಒಂದು ಇಡೀ ಜಗತ್ತು ಕ್ಯೂಬಾಗೆ ತೋರಿಸುತ್ತಿದ್ದ ಪ್ರೀತಿ. ಅಷ್ಟೇ ಅಲ್ಲ ಅದನ್ನು ವ್ಯಕ್ತಪಡಿಸಲು ಆರಿಸಿಕೊಳ್ಳುತ್ತಿದ್ದ ಮಾರ್ಗ. ಹಾಗಾಗಿ ನಾನು ಕ್ಯೂಬಾದೆಡೆಗಿನ ಈ ಸೌಹಾರ್ದ ಚಳವಳಿಯ ಬಗ್ಗೆಯೇ ಇನ್ನೊಂದು ಕೃತಿ ಬರೆಯಬೇಕು ಅನಿಸಿತು. ಅದಕ್ಕೆ ಕಾರಣ ಒಂದೆಡೆ ಕ್ಯೂಬಾವನ್ನು ಜಗತ್ತು ಹೇಗೆ ನೋಡುತ್ತಿದೆ ಎನ್ನುವುದಾದರೆ ಇನ್ನೊಂದು ಹೀಗೂ ಚಳವಳಿ ಮಾಡಬಹುದಲ್ಲಾ ಎಂದು ತೋರಿಸುವುದು.

ಅದು ಗೂಗಲ್ ಕಾಲವಲ್ಲ . ಒಂದು ಕ್ಲಿಕ್ ಗೆ ಸಾವಿರ ವಿಷಯ ಹೆಕ್ಕಿಕೊಂಡು ಕೂರಲು. ಹಾಗಾಗಿ ಸಿಕ್ಕ ಸಿಕ್ಕದ್ದನ್ನೆಲ್ಲಾ ಓದಲು ತೊಡಗಿದೆ. ಆಗಲೇ ನನಗೆ ಈ ಕೋರ್ಡಾ ಪರಿಚಯವಾಗಿದ್ದು . ಕೋರ್ಡಾ ಗೊತ್ತಾದರು ಎನ್ನುವ ಸಂತಸದ ಪಸೆ ಇನ್ನೂ ಆರಿರಲಿಲ್ಲ, ಆಗಲೇ ಅವರು ಇನ್ನಿಲ್ಲವಾದರು ಎನ್ನುವ ಸುದ್ದಿ ಬೆನ್ನತ್ತಿ ಬಂತು. ಆಗ ಬರೆದ ಲೇಖನ ಇದು. ನವಕರ್ನಾಟಕ ಪ್ರಕಾಶನದ ‘ಹೊಸತು‘ ಮಾಸಿಕದಲ್ಲಿ ಪ್ರಕಟವಾಯಿತು

ಕೋರ್ಡಾನ ಕುತೂಹಲದ ಬದುಕಿನ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ 

‍ಲೇಖಕರು Admin

16 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading