ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಕ್ವಿಜ್: ಇಲ್ಲಿದ್ದಾರೆ ಬಹುಮಾನ ಗೆದ್ದವರು

ಜೋಗಿ ಅವರ ಎರಡು ಕೃತಿಗಳ ಬಿಡುಗಡೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಯು ಬಿ ಪವನಜ ಅವರು ಒಂದಷ್ಟು ಮುಖಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅದನ್ನು ಅವಧಿ ನಿಮ್ಮ ಮುಂದಿಟ್ಟು ಅವರನ್ನು ಗುರುತಿಸಿ ಎಂಬ ಸವಾಲು ಒಡ್ಡಿತ್ತು. ಅದು ಇಲ್ಲಿದೆ. ಈಗ ಅದರ ಸರಿಯಾದ ಉತ್ತರವನ್ನು ಘೋಷಿಸುತ್ತಿದ್ದೇವೆ.
೧. ಯು.ಬಿ.ಪವನಜ
೨. ರಘು ಅಪಾರ
೩. ಬಾಕಿನ
೪. ಲಕ್ಷ್ಮೀಶ ತೋಳ್ಪಾಡಿ
೫. ಎನ್.ಶೆಟ್ಟಿ
೬. ಸಂಪಟೂರು ವಿಶ್ವನಾಥ
೭. ವಸುಧೇಂದ್ರ
೮. ಜೋಗಿ
೯. ಪ್ರಕಾಶ್ ಕಂಬ್ತಳ್ಳಿ
೧೦. ವಿಕಾಸ್ ನೇಗಿಲೋಣಿ
೧೧. ಕುಂ.ವೀ
೧೨. ರಾಕೇಶ್.ಎಮ್
೧೬.  ಖುಷಿ
೧೪. ಸುಶಾಂತ್ .ಬಿ
೧೫. ಜಿ.ಎನ್.ಮೋಹನ್
೧೬. ಖುಷಿ

ಈ ಸ್ಪರ್ಧೆಯಲ್ಲಿ ಗೆದ್ದವರು… ಇರಿ ಇರಿ ಒಂದು ನಿಮಿಷ ಬಹುಮಾನ ಏನು ಅಂತ ಹೇಳಿ ನಂತರ ಹೆಸರು ಪ್ರಕಟಿಸೋಣ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜೋಗಿ ಅವರ ಹಸ್ತಾಕ್ಷರವುಳ್ಳ ಎರಡೂ ಕೃತಿಗಳನ್ನು ಕಳಿಸಿಕೊದುತ್ತಿದ್ದೇವೆ.
ಈ ಸ್ಪರ್ಧೆಯಲ್ಲಿ ೧೬ ಮುಖಗಳನ್ನು ಪ್ರಸ್ತುತಪಡಿಸಲಾಗಿತ್ತು. ಈ ಪೈಕಿ s ಮತ್ತು ಸುನಿತಾ ಎನ್ನುವವರಿಬ್ಬರೂ ಒಂದು ತಪ್ಪು ಹೆಸರಿನೊಂದಿಗೆ ೧೫ ಸರಿ ಹೆಸರುಗಳನ್ನೂ ಗುರುತಿಸಿದ್ದಾರೆ. ಈ ಇಬ್ಬರೂ ಒಬ್ಬರೇ ಇರಬೇಕು ಎನ್ನುವುದು ನಮ್ಮ ಊಹೆ. ಆದರೂ ಈ ಇಬ್ಬರ ಪೈಕಿ ಮೊದಲು ಉತ್ತರ ಕಳಿಸಿದ s ಅವರಿಗೆ ಬಹುಮಾನ ಘೋಷಿಸುತ್ತಿದ್ದೇವೆ
s ಅವರು ತಮ್ಮ ಪರಿಚಯ ತಿಳಿಸಲು ಕೋರಿಕೆ ಹಾಗೂ ಅವರು ತಮ್ಮ ಕೊರಿಯರ್ ವಿಳಾಸ ಕಳಿಸಿದರೆ ಅವಧಿ ಅವರಿಗೆ ಬಹುಮಾನವನ್ನು ಕಳಿಸಿಕೊಡುತ್ತದೆ.
 

‍ಲೇಖಕರು G

10 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading