ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ’ ಓದುಗರ ಟಾಪ್ ಟೆನ್ : ಸಂಜಯ್ ಎಂ ಮೆಚ್ಚಿದ್ದು

ಸಂಜಯ್ ಎಂ

೧. ಅಳಿದ ಮೇಲೆ
– ಶಿವರಾಮ ಕಾರಂತ
 
೨. ವಂಶವೃಕ್ಷ
–  ಎಸ್ ಎಲ್ ಬೈರಪ್ಪ
 
೩. ಗೋದಾನ
– ಪ್ರೇಮ್ ಚಂದ್ ( ಕನ್ನಡಕ್ಕೆ : ಎ. ಜಾನಕಿ )
 
೪. ನಮ್ಮ ಊರಿನ ರಸಿಕರು
– ಗೊರೂರು ರಾಮಸ್ವಾಮಿ ಅಯ್ಯಂಗಾರ್
 
೫. ಆಧುನಿಕ ಚೀನಿ ಸಣ್ಣ ಕಥೆಗಳು
– ಗೋಪಾಲಕೃಷ್ಣ ಪೈ
 
೬. ಪರಿಸರದ ಕಥೆ, ಮಿಸ್ಸಿಂಗ್ ಲಿಂಕ್
– ತೇಜಸ್ವಿ

೭. 3g ಸರ್ಕಲ್
– ಕೀರ್ತಿ ಕೋಲ್ಗಾರ್
 
೮. ನಟ ನಾರಾಯಣಿ
– ಶಂಕರ ಮೋಕಾಶಿ ಪುಣೇಕರ

೯. ಕರ್ವಾಲೋ
– ತೇಜಸ್ವಿ
 
೧೦. ಜೀಕೆ ಮಾಸ್ತರರ ಪ್ರಣಯ ಪ್ರಸಂಗ
– ಚಂದ್ರಶೇಖರ ಕಂಬಾರ

 

‍ಲೇಖಕರು avadhi

4 May, 2014

1 Comment

  1. raju

    ೧] ಮೂಕಜ್ಜಿಯ ಕನಸು ,ಶಿವರಾಮ ಕಾರಂತ
    ೨] ಕಾನೂರು ಹೆಗ್ಗಡತಿ ,ಕುವೆಂಪು
    ೩] ಪರ್ವ ,ಬೈರಪ್ಪ
    ೪] ಕರ್ವಾಲೊ ,ಪೂ.ಚಂ.ತೆ
    ೫] ನಿಗೂಢ ಮನುಷ್ಯರು ,”””””””
    ೬]ಮಾಯಾಲೋಕ ,””””””””
    ೭]ಸಿಂಗಾರವ್ವ ಅರಮನೆ ,ಕಂಬಾರ
    ೮]ಸಂಸ್ಕಾರ ,ಯೂ,ಆರ್.ಎ
    ೯]ಕುಡಿಯರ ಕೂಸು ,ಶಿವರಾಮ ಕಾರಂತ
    ೧೦] ಸರ್ವಮಂಗಳ ,ಚದುರಂಗ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading