ಡಾ ಎಲ್ ಸಿ ಸುಮಿತ್ರ
ಟಾಪ್ ಟೆನ್ ಅಂತ ಕೇವಲ ೧೦ ಪುಸ್ತಕ ಆಯ್ಕೆ ಮಾಡುವುದು ಕಷ್ಟ. ಇಷ್ಟವಾದ ನೂರಾರು ಪುಸ್ತಕಗಳಿರುವಾಗ..
1 ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ,-
ವೈಕ್ಕಂ ಮಹಮ್ಮದ್ ಬಷೀರ್

2 ವಲಸೆಹೋದ ಕನ್ನಡಿಗನ ಕಥೆ,
ಲೇ- ಹಿರೆಮಲ್ಲೂರ್ ಈಶ್ವರನ್

3 A Princess Remembers
the memoirs of the maharani of jaipur.
Gayatri Devi

4ಕಥಾಜಗತ್ತು -ನೊಬೆಲ್ ಬಹುಮಾನ ಪಡೆದ ಐವತ್ತು ಕಥೆಗಾರರು
ಅನು-ಎಸ್ ದಿವಾಕರ್

5 ಸಿ ವಿ ಶ್ರೀರಾಮನ್ ಕಥೆಗಳು,
– ಅಶೋಕ್ ಕುಮಾರ್

6 Eight Great Hebrew Short Novels

7 Only the soul Knows How To sing
kamala das

8 where the rain is born
edited by anita Nair

9.ಬಾಲ್ಯದ ನೆನಪುಗಳು ಕಮಲಾ ದಾಸ್
ಅನು -ನಾ ದಾ

೧೦ ನನ್ನ ಅಜ್ಜಿಯ ಜಗತ್ತು
ರಜನಿ ನರಹಳ್ಳಿ







Eager to read.
Thanks.
Nice to see the titles. Thank you for the earnest selection.