ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ’ ಓದುಗರ ಟಾಪ್ ಟೆನ್ : ಟಿ ಎನ್ ಸೀತಾರಾಮ್

ಟಿ ಎನ್ ಸೀತಾರಾಮ್

೧). ಮರಳಿ ಮಣ್ಣಿಗೆ,
ಶಿವರಾಮ ಕಾರಂತ

೨) ಮಲೆಗಳಲ್ಲಿ ಮದುಮಗಳು
ಕುವೆಂಪು
೩) ಗೃಹಭಂಗ
ಎಸ್. ಎಲ್. ಭೈರಪ್ಪ
೪) ಪರ್ವ
ಎಸ್. ಎಲ್. ಭೈರಪ್ಪ
೫) ಸಂಸ್ಕಾರ
ಯು. ಆರ್. ಅನಂತಮೂರ್ತಿ
೬) ತುಘಲಕ್
ಗಿರೀಶ್ ಕಾರ್ನಾಡ್

೭)  ಗಂಗವ್ವ ಗಂಗಾಮಾಯಿ
ಶಂಕರ ಮೊಕಾಶಿ ಪುಣೇಕರ

೮) ಕೆಲವು ನೆನಪುಗಳು
ನವರತ್ನ ರಾಮರಾಯರು

೯) ಬಿರುಕು
ಪಿ. ಲಂಕೇಶ್
೧೦) ಚಿದಂಬರ ರಹಸ್ಯ
ತೇಜಸ್ವಿ
 

‍ಲೇಖಕರು avadhi

25 April, 2014

3 Comments

  1. Aakaashadeep

    ಶಂಬಾ ಜೋಷಿ ಕೃತಿ ಸಂಪುಟಗಳು
    ಶಿವರಾಮ ಕಾರಂತರ ಸಮಗ್ರ ಸಾಹಿತ್ಯ
    ಕುವೆಂಪು ಸಮಗ್ರ ಸಾಹಿತ್ಯ
    ಪೂರ್ಣಚಂದ್ರ ತೇಜಸ್ವಿ ಸಮಗ್ರ ಸಾಹಿತ್ಯ
    ಯು. ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ
    ಶಂಕರ ಮೊಕಾಶಿ ಪುಣೇಕರರ ಸಮಗ್ರ ಕಾದಂಬರಿಗಳು
    ದೇವನೂರು ಮಹಾದೇವರ ಸಮಗ್ರ ಸಾಹಿತ್ಯ
    ಕಂಬಾರರ ಸಮಗ್ರ ಸಾಹಿತ್ಯ
    ಬೇಂದ್ರೆ ಕವಿತೆಗಳು
    Leo tolstoy
    Hakespeare
    Dostoevsky
    Ernest hemingway

    • Aakaashadeep

      Hakespeare ಅಲ್ಲ , ಅದು Shakespeare

      • Ramanatha Bhat

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading