ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರಾನ್ಸ್ ಗೆ ‘ಪೂರ್ವ ದಿಕ್ಕಿನ ಗಾಳಿ’

ಎಂ ಎಸ್ ಪ್ರಕಾಶ್ ಬಾಬು ಅವರ “ಪೂರ್ವ ದಿಕ್ಕಿನ ಗಾಳಿ” ಫ್ರಾನ್ಸ್ ನಲ್ಲಿ ನಡೆಯುವ ೩೫ ನೇ ಕ್ಲೆರ್ಮಾಂಟ್-ಫೆರ್ರಾಂಡ್ ಕಿರು ಚಿತ್ರ ಹಬ್ಬದಲ್ಲಿ ಭಾರತೀಯ ರೆಟ್ರೋಸ್ಪೆಕ್ಟಿವ್ ವಿಭಾಗದಲ್ಲಿ ಆಯ್ಕೆಯಾಗಿದೆ.

ಪ್ರಕಾಶ್ ಬಾಬು ಅವರಿಗೆ ಅವಧಿಯ ಅಭಿನಂದನೆಗಳು!

 

‍ಲೇಖಕರು G

31 December, 2012

1 Comment

  1. vidyashankar

    Congrats to team

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading