ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯದ್ದೂ ಅಭಿನಂದನೆ

ಆತ್ಮೀಯರಾದ ಭರತ್ ಕುಮಾರ್ ಪೊಲಿಪು, ಕನ್ನಡ ರಂಗಭೂಮಿಗೆ ಚಿರಪರಿಚಿತರು. ಮುಂಬೈನ ಮೊಗವೀರ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಮರಾಠಿ ನೆಲದಲ್ಲಿ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಭರತ್ ಅವರಿಗೆ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ.

ಕನ್ನಡ ರಂಗಭೂಮಿ ಒಂದು ತುಲನಾತ್ಮಕ ಅಧ್ಯಯನ ವಿಷಯದ ಕುರಿತು ಅಧ್ಯಯನ ನಡೆಸಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯವು ಅವರಿಗೆ ಈ ಸಂಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ನೀಡಿದೆ.

ಭರತ್ ಕುಮಾರ್ ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳು.

-ಸೋಮಶೇಖರ ಪಡುಕೆರೆ

‍ಲೇಖಕರು G

11 June, 2011

1 Comment

  1. meti mallikarjun

    ಡಾ. ಭರತ್‌ ಕುಮಾರ್‌ ಅವರಿಗೆ ಅಭಿನಂದನೆಗಳು – ಮೇಟಿ ಮಲ್ಲಿಕಾರ್ಜುನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading