ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ಮರದಡಿಯಲ್ಲಿ..

ಹಸ್ತಶಿಲ್ಪ ಹಾಗೂ ಕರಕುಶಲ ಕಲೆಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದ ಕರಕುಶಲ ಮಂಡಳಿ ನಡೆಸುವ ವಸ್ತುಪ್ರದರ್ಶನ -ಮಾರಾಟವೆಂದರೆ ಎಲ್ಲರಿಗೂ ಹಿಗ್ಗೋ ಹಿಗ್ಗು.

ರಾಜ್ಯಾದ್ಯಂತ ಸದ್ದಿಲ್ಲದೇ ತಮ್ಮ ಕರಕುಶಲ ಕಲೆಯಲ್ಲಿ ಮುಳುಗಿಹೋಗಿರುವವರ ಸಂಗಮ ಇದು.

ಕರ್ನಾಟಕ ಚಿತ್ರಕಲಾ ಪರಿಷತ್ ಅಂಗಳದಲ್ಲಿ ಜರುಗುತ್ತಿರುವ ಈ ಪ್ರದರ್ಶನ ಈ ೨೫ರವರೆಗೂ ಇದೆ

ಈ ಬಾರಿಯ ಸಮ್ಮಿಲನದ ಫೋಟೋ ಝಲಕ್

ಹರ್ಷಿತಾ ಪಾಟೀಲ್ ಹಾಗೂ ಶ್ರುತಿ ಮೋಪಗಾರ್ ಕಂಡಂತೆ-

 

 

‍ಲೇಖಕರು AdminS

23 July, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading