ಪರನ್ ಜಾಯ್ ಗುಹಾ ಅವರ ಬ್ಲಡ್ ಅಂಡ್ ಐರನ್ ನೋಡಿದೆ. ಇದು ಬಳ್ಳಾರಿ ಅಕ್ರಮ ಗಣಿಗಾರಿಕೆ ಮತ್ತು ರೆಡ್ಡಿ ಸಹೋದರರ ಅಧಿಕಾರ ದುರುಪಯೋಗ ಕುರಿತು ನಿರ್ಮಿಸಲಾಗಿರುವ ಡಾಕ್ಯುಮೆಂಟರಿ.. ಬಳ್ಳಾರಿ ಹೇಗಿತ್ತು.? ಗಣಿಗಾರಿಕೆ ಹೇಗೆ ಪ್ರಾಮುಖ್ಯತೆ ಪಡಕೊಂಡಿತು? ಅಕ್ರಮ ಗಣಿಗಾರಿಕೆಯಿಂದ ಗಣಿಮಾಲೀಕರು ಮಾಡುತ್ತಿರುವ ಲೂಟಿ, ಕೃಷಿ ಭೂಮಿ ಕಳಕೊಂಡ ಜನ, ಬದುಕು ಕಳಕೊಂಡ ಜನ.. ಎಲ್ಲರನ್ನು ಈ ಡಾಕ್ಯುಮೆಂಟರಿ ಮುಟ್ಟಿದೆ.. ಒಮ್ಮೆ ಎಲ್ಲರೂ ನೋಡಬೇಕು..
ಅಲೆಮಾರಿ ಕುಮಾರ್ ನೋಡಿದ ಡಾಕ್ಯುಮೆಂಟರಿ
ನಿಮಗೆ ಇವೂ ಇಷ್ಟವಾಗಬಹುದು…






ನಾವು ನೋಡಬೇಕೂಂತಂದ್ರೆ, ಅದು ಎಲ್ಲಿ ದೊರಕುತ್ತದೆ, ಅಂತರ್ಜಾಲದಲ್ಲಿಯಾದರೆ ಅದರೆ ಲಿಂಕ್ ಏನು? ಹೊರಗೆ ಸಿಗುವುದಾದರೆ ಯಾರಬಳಿ, ಅವರ ಚೂರವಾಣಿ ಏನು ಇತ್ಯಾದಿಗಳನ್ನು ತಿಳಿಸಿದರೆ ಮಹದುಪಕಾರವಾಗುತ್ತದೆ. ಹೆಚ್.ವಿ.ವೇಣುಗೋಪಾಲ್