ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ, ಅಪ್ಪ ಒಳ್ಳೆಯವರು ಅಲ್ವಾ ?

ಶಾರದ ನಾಯಕ್

ಜನ ಬೀದಿಗಿಳಿದಿದ್ದಾರೆ. ನಾಳೆ ನಿಮ್ಮ ಮನೆಯ ಹೆಣ್ಣುಮಕ್ಕಳು, ಮಕ್ಕಳ ಮೇಲೂ ಈ ರೀತಿ ಆಗಬಹುದು. ಯಾವುದೇ ಗ್ಯಾರಂಟಿ ಇಲ್ಲ. ಸಮಾಜದಲ್ಲಿ ದುಷ್ಟರ ಮೇಲುಗೈಯಾಗುತ್ತಿದೆ. ಈ ಹೋರಾಟ ತೀವ್ರ ಸ್ವರೂಪ ಪಡೆಯಬೇಕು. ನೀವು ಬಿಜಿಯಾಗಿದ್ದರೂ ಸಹ ಅರ್ಧ ದಿನ ಈ ಹೋರಾಟದೊಂದಿಗೆ ಕೈಜೋಡಿಸಿ. ಬೆಚ್ಚಗಿನ ಮನೆಯಲ್ಲಿ, ಎಸಿ ರೂಮಿನಲ್ಲಿ. ಪಾರ್ಟಿ ಮಾಡುತ್ತಾ ಆರಾಮಾಗಿರುವ ಜನ ಕೂಡ ಒಮ್ಮೆ ಬಂದು ನೋಡಿ. ಇದು ಕೂಡ ನಿಮ್ಮ ಸಮಾಜವೇ. ಎಲ್ಲರೂ ನಮ್ಮವರೇ. ಎಲ್ಲವನ್ನೂ ಬದಿಗಿಟ್ಟು ಹೊರಬನ್ನಿ.

ನಾಳೆಗೆ ನಿಮ್ಮ ಹೆಣ್ಣುಮಗು ನಿಮ್ಮನ್ನು ಕೇಳುವಂತಾಗಬಾರದು ”ಅಮ್ಮ !!! ಅಪ್ಪ ಒಳ್ಳೆಯವರು ಅಲ್ವಾ ?” ( ಮೊನ್ನೆ ಅತ್ಯಾಚಾರಕ್ಕೊಳಕ್ಕಾದ ಕಂದಮ್ಮ ತನ್ನ ತಾಯಿಗೆ ಕೇಳಿದ ಮೊದಲ ಪ್ರಶ್ನೆ ಇದು.)
 

‍ಲೇಖಕರು G

19 July, 2014

1 Comment

  1. umesh desai

    whether Thes IT people who are protesting now will do the same if say any Kannada primary school student gone through this devil exercise..????

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading