
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇತ್ತೀಚಿಗೆ ರಹಮತ್ ತರೀಕೆರೆ ಅವರ ‘ಅಮೀರಬಾಯಿ ಕರ್ನಾಟಕಿ’ ಕೃತಿಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಚನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ ಪುಟ್ಟಸ್ವಾಮಿ, ವೆಂಕಟೇಶ್ ಕುಮಾರ್, ಶಂಕರ ಹಲಗತ್ತಿ, ಜಗದೀಶ್ ಕೊಪ್ಪ, ವಿನಯಾ ವಕ್ಕುಂದ ಭಾಗವಹಿಸಿದ್ದರು.
ಜಗದೀಶ್ ಕೊಪ್ಪ ಅವರು ಕಳಿಸಿದ ಸಮಾರಂಭದ ಚಿತ್ರಗಳು ಇಲ್ಲಿವೆ ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ
ಅಮೀರಬಾಯಿ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…





ondu arthapurna kaaryakramada sannivesha handikonddiddake vandanegalu……