ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾರ ಮೆಚ್ಚಿದ ‘ಕೂರ್ಮಾವತಾರ’

ಗಾಂಧಿಯ ಪಾತ್ರ ಮಾಡುವ ವ್ಯಕ್ತಿಯನ್ನು ಅದರಿಂದ ಬಂದ ಖ್ಯಾತಿ ಮತ್ತು ಹಣವೇ ಭ್ರಷ್ಟತೆಯತ್ತ ಸೆಳೆಯತೊಡಗಿದರೆ? ಇಂಥ ಎಳೆಯೊಂದನ್ನು ಹಿಡಿದ ಗಿರೀಶ್ ಕಾಸರವಳ್ಳಿಯವರ ಹೊಸ ಚಿತ್ರ ‘ಕೂರ್ಮಾವತಾರ’ವನ್ನು ನೋಡಿದೆ. ಸಿನಿಮಾ ಹಿಡಿಸಿತು….ಚೆನ್ನಾಗಿದೆ…ಕಥೆಯ ಅದ್ಭುತ ಸಾಧ್ಯತೆಗಳನ್ನು ನೆನೆದಾಗ ಇನ್ನಷ್ಟು ಚೆನ್ನಾಗಿರಬೇಕಿತ್ತು ಅನಿಸಿತಾದರೂ ಒಟ್ಟಾರೆ ಚೆನ್ನಾಗಿಯೇ ಇದೆ. ಆದರೆ ಈ ಚಿತ್ರವನ್ನು ನೀವು ತಪ್ಪದೆ ನೋಡಬೇಕಿರುವುದು ಜಿ ಎಸ್‌ ಭಾಸ್ಕರ್‌ ಅವರ ಛಾಯಾಗ್ರಹಣಕ್ಕಾಗಿ…. ಪ್ರತಿ ಚಿತ್ರಿಕೆಯಲ್ಲೂ ಅವರ ಸಹಿ ಇದೆ. ಇಡೀ ಚಿತ್ರದುದ್ದಕ್ಕೂ ಅವರಿಗೆ ಮನಸೋಲುತ್ತಲೇ ಇದ್ದೆ…. ]]>

‍ಲೇಖಕರು G

23 January, 2012

2 Comments

  1. kum.veerabhadrappa

    adara moola kathegaranada naane nodilla, neevu yaavaga nodiri!

    • ಸುಧಾ ಚಿದಾನಂದಗೌಡ.

      ನಿಮ್ಮ ಕಥೆ ಓದಿದ್ದೇನೆ ಸರ್.
      ಸಿನೆಮಾವನ್ನ ಪ್ರೀಮಿಯರ್ ಶೋನಲ್ಲಿ ನೋಡಿದರಂತೆ ಅಪಾರ.
      ರಿಲೀಸಾಗಿಲ್ಲ ಇನ್ನೂ.ಹಾಗಂತ ಫೇಸ್ ಬುಕ್ ನಲ್ಲಿ ಬರೆದಿದಾರೆ.
      ಕಥೆಯ ಓದುವ ಅನುಭವ ಸಿನಿಮಾ ನೋಡುವ ಅನುಭವಕ್ಕಿಂತ ಹೆಚ್ಚು ಖುಷಿ ಕೊಡುತ್ತೆ ನನಗಂತೂ.
      ಸುಧಾ ಚಿದಾನಂದಗೌಡ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading