ಇಂಟರ್್ನೆಟ್ ಕವಿಗಳು ಮತ್ತು ಇಂಟರ್ ನೆಟ್ ಓದುಗರನ್ನು ಇಂತಹ ಬ್ಲಾಗ್್ಗಳು ಸೃಷ್ಟಿಸುತ್ತಿವೆ. ಇದರ ಉಪಯೋಗ ಮಧ್ಯಮ ವರ್ಗದ ಮತ್ತು ಶ್ರೀಮಂತ ಜನರಿಗೆ ಮಾತ್ರ ಆಗುತ್ತಿದೆ.ಹಾಗೆಯೇ ಇದರ ಮೂಲಕ ಬಹುತೇಕ ಕೆಳವರ್ಗದ ಹಾಗೂ ಬಡವರ್ಗದ ಓದುಗರನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಇದೆಯೇ
-ಸಿದ್ದಮುಖಿ

ಇಲ್ಲಿ ಬರುವ ಲೇಖನಗಳು ಚನ್ನಾಗಿವೆ.
ಸಿದ್ದಮುಖಿ ಅವರು ಎತ್ತಿರುವ ಪ್ರಶ್ನೆ ನನಗೂ ಕಾಡುತ್ತಿದೆ.
ಸುಬ್ರಮಣಿ