
ನಮ್ಮೆಲ್ಲರ ಪ್ರೀತಿಯ ಅಪಾರ ರೂಪಿಸಿದ ಎರಡು ಮುಖಪುಟಗಳು ಎಂದಿನಂತೆ ಈ ಬಾರಿಯೂ ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನಕ್ಕೆ ಪಾತ್ರವಾಗಿದೆ ಉತ್ತಮ ಮುಖಪುಟ, ವಿನ್ಯಾಸಕ್ಕೆ ಪುಸ್ತಕ ಸೊಗಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ
ಅಪಾರ ಈ ಸಾಲಿನಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಿದ ಅಮೀರ್ ಬಾಯಿ ಕರ್ನಾಟಕಿ ಹಾಗೂ ಅಂಕಿತ ಪ್ರಕಾಶನ ಪ್ರಕಟಿಸಿದ ಜಯಂತ ಕಾಯ್ಕಿಣಿ ಅವರ ಮಳೆಯಾಗಿದೆ ಕೃತಿಯ ಮುಖಪುಟ ರಚಿಸಿ ವಿನ್ಯಾಸ ಮಾಡಿದ್ದಾರೆ
ಪಲ್ಲವ ಪ್ರಕಾಶನದ ವೆಂಕಟೇಶ್ ಅವರಿಗೆ ತುಂಬು ಅಭಿನಂದನೆ ಸಲ್ಲಿಸಲೇಬೇಕು ಎಂದು ನಿಮಗೆ ಖಂಡಿತಾ ಅನಿಸುತ್ತದೆ ಒಮ್ಮೆ ಅಮೀರ್ ಬಾಯಿ ಕರ್ನಾಟಕಿ ಕೃತಿ ಕೈಗೆತ್ತಿಕೊಂಡು ನೋಡಿ ಒಳಗಿನ ಹೂರಣಕ್ಕೆ ಹೋಗುವ ಮುನ್ನವೇ ಪುಸ್ತಕ ಆಹಾ ಎನ್ನುವಂತೆ ಮಾಡುತ್ತದೆ

ಇದೇ ಸಂದರ್ಭದಲ್ಲಿ ಸ್ವಾನ್ ಪ್ರಿಂಟರ್ಸ್ ನ ಕಿಟ್ಟಿ ಅವರನ್ನು ಅಭಿನಂದಿಸಬೇಕು. ಕೃಷ್ಣಮೂರ್ತಿ ಎಂದರೆ ಎಷ್ಟು ಜನರಿಗೆ ಗೊತ್ತಾಗುತ್ತದೋ ಗೊತ್ತಿಲ್ಲ. ಕಿಟ್ಟಿ ಅಂತಲೇ ಇವರು ಪರಿಚಿತ. ಸ್ವಾನ್ ಪ್ರಿಂಟರ್ಸ್ ನಲ್ಲಿ ಮುದ್ರಿತವಾದ ಎರಡು ಕೃತಿಗಳಿಗೆ ಬಹುಮಾನದ ಸಂಭ್ರಮ ಧಕ್ಕಿದೆ. ಅಂಕಿತ ಪ್ರಕಟಿಸಿದ ಜಯಂತ ಕಾಯ್ಕಿಣಿ ಅವರ ಎಲ್ಲೋ ಮಳೆಯಾಗಿದೆ ಹಾಗೂ ಅಕ್ಷರ ಪ್ರಕಾಶನ ಪ್ರಕಟಿಸಿದ ರವಿಕುಮಾರ ಕಾಶಿ ಅವರ ಅನುಕ್ತ ಕೃತಿ ಬಹುಮಾನ ಗೆದ್ದಿದೆ
ಮೂವರು ಗೆಳೆಯರಿಗೂ ಅವಧಿ ಅಭಿನಂದನೆಗಳು..

ಅಪಾರ, ಪಲ್ಲವ ಪ್ರಕಾಶನ, ಸ್ವಾನ್ ಪ್ರಿಂಟರ್ಸ್ ಗೆ ಪ್ರಶಸ್ತಿಯ ಗರಿ
ನಿಮಗೆ ಇವೂ ಇಷ್ಟವಾಗಬಹುದು…





apaara avarige haardika abhinandanegalu,
kumvee
ನಮ್ಮೆಲ್ಲರ ಹೆಮ್ಮೆಯ ಮಿತ್ರ ಅಪಾರರಿಗೆ ಅಪಾರ ಅಭಿನಂದನೆಗಳು. ನಿಮ್ಮ ಅಪಾರ ಸೃಜನಶೀಲತೆ ನನಗೆ ಆಪ್ಯಾಯಮಾನ, ಅಭಿಮಾನಾಸ್ಪದ. ಹೀಗೆಯೇ ಅಪಾರ ಕೀರ್ತಿ ಮೆರೆಯುವಂಥವರಾಗಿ, ನಮಗೆ ಸಂತಸ ನೀಡುತ್ತಲೇ ಇರುವಂಥವರಾಗಿ.
pallava prakashanada venkatesh avaride congrats.lakshmi.
ಕಂಗ್ರಾಟ್ಸ್ ಅಪಾರ … ಇಂಥ ಮುಖಪುಟ ವಿನ್ಯಾಸ ಮಾಡೋದ್ರ ಜೊತೆ ಜೊತೆಗೆ ಕವಿತೆ ಕಡೆ ಕೂಡಾ ಗಮನ ಹರಿಸಿ ಪ್ಲೀಸ್ … ಪದ್ಯಸಾರಕ್ಕೆ ಕಾಯುತ್ತಿದ್ದೇನೆ ..:)
nimmage ABHINANDANE heluva “apaar”chunity vadagisiddakkagi uttama yogya aayke maadida pustaka praadhikaarakkoo abhinandanegalu ; thumbaa dianagalaaytu sigade – hegiddeeri?
ಆತ್ಮೀಯ ಅಪಾರ ಅವರಿಗೆ,
ಆಕರ್ಷಕ ಮುಖಪುಟ, ನಿಮಗೆ ಪ್ರಶಸ್ತಿ ಬಂದಿರುವುದು ಸಮಯೋಚಿತವಾಗಿದೆ. ನನಗೆ ತುಂಬಾ ಸಂತೋಷವಾಗಿದೆ.
ಏಕೆಂದರೆ ನಿಮ್ಮ ರಚಿತ ಮುಖಪುಟಗಳ ಬಗ್ಗೆ ತುಂಬಾ ಆಸಕ್ಕಿಯುಳ್ಳವನಾಗಿದೇನೆ. ನಿಮ್ಮ ಆಭಿಮಾನಿ ರಾಜಶೇಖರ ಹೊಣಕೆರೆ
ಎಲ್ಲರಿಗೂ ಥ್ಯಾಂಕ್ಸ್. ಪುಸ್ತಕ ಸೊಗಸು ಪ್ರಕಾಶಕರಿಗೆ ಕೊಡುವ ಬಹುಮಾನ. ಆದರೂ ನೀವು ತೋರಿದ ವಿಶ್ವಾಸದಿಂದ ಖುಷಿಯಾಗಿದೆ. ಈ ವಿಶ್ವಾಸಕ್ಕಾಗಿ ನಿಮಗೆಲ್ಲರಿಗೂ ಮತ್ತು ಅವಧಿಗೂ ಕೃತಜ್ಞತೆಗಳು.
Elrigu abhinandanegalu.
🙂
raghu ge aatmeeya abhinandanegalu…
manikanth
ಗುರು, ಅದೆಷ್ಟು ಚೆನ್ನಾಗಿ ಡಿಸೈನ್ ಮಾಡ್ತಿಯ ಅಂತ, ಒಂದಕ್ಕಿಂದ ಒಂದು ಸೈ ಅನ್ನುವಂತಿರುತ್ತವೆ. ನಿಮ್ಮ ಪ್ರತಿಭೆಗೆ ಗೌರವ ಸಿಕ್ಕಿದ್ದಕ್ಕೆ ಅಭಿನಂದನೆಗಳು….
hearty congratulations raghu apaara
hearty congratulations Apaara
heege ysha yaana saagali
ಅಭಿನಂದನೆಗಳು..
Abhinandanegalu ‘Apara’ 🙂
ಅಪಾರ,ಚೆನ್ನಕೇಶವ,ಪಲ್ಲವ, ಸ್ವಾನ್ ಮತ್ತು ಅಂಕಿತಕ್ಕೆ-
ಹಾರ್ದಿಕ ಅಭಿನಂದನೆಗಳು.
abhinandanegalu apara avare