ಅನು ಪಾವಂಜೆ
ಅನು ಪಾವಂಜೆ ಕಂಡದ್ದನ್ನು ನೇರವಾಗಿ ಸರಳವಾಗಿ ಎಳೆಗಾಳಿಯೊಂದು ಸುಳಿದಂತೆ ಬರೆಯಬಲ್ಲವರು. ಕನ್ನಡದ ಹೊಸತಲೆಮಾರಿನ ಬರಹಗಳು ಹೇಗೆ ಒಂದು ಬಹು ಮಾಧ್ಯಮ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದಕ್ಕೆ ‘ಅನು’ ಮತ್ತು ಅವರಂತೆ ಬರೆಯುತ್ತಿರುವ ಕನ್ನಡದ ತರುಣ ತರುಣಿಯರೆ ಉದಾಹರಣೆ. ಅನುಭವವೊಂದು ಏಕಕಾಲದಲ್ಲಿ ಚಿತ್ರವಾಗಿ, ಬರಹವಾಗಿ, ಧ್ವನಿಯಾಗಿ ಬಯಲಲ್ಲಿ ಹೋಗುವವರ ಮೇಲೆ ಹಾದು ಹೋಗುವ ಮಾರುತದಂತೆ ಅನುಭವಕ್ಕೆ ಬರುವುದು ಹೊಸಕಾಲದ ಬರಹಗಳ ಹೆಗ್ಗಳಿಕೆ. ಹೊಸಕಾಲದ ಮುಕ್ತತೆಗೆ ಮುಖ ಒಡ್ಡಿರುವ ಈ ತಲೆಮಾರಿನ ಬರಹಗಾರರ ಈ ಗಾಳಿ ಮನಸ್ಸಿಗೆ ಖುಷಿ ಕೊಡುತ್ತದೆ
-ಅಬ್ದುಲ್ ರಶೀದ್.
ಅಡ್ವೈಸರ್ ಪ್ರಕಾಶನ
#1455, ಚಂದ್ರಗಿರಿ
ಡಾ. ರಾಜ್ ಕುಮಾರ್ ಬಡಾವಣೆ
ಮಂಡ್ಯ – 571402
ಮೊ : 08879109515
ಬೆಲೆ : 90







all the best anu..!!